Tag: City Market Police
ಸಿಟಿ ಮಾರ್ಕೆಟ್ ಪೊಲೀಸರ ತ್ವರಿತ ಕಾರ್ಯಾಚರಣೆ: ಉಸಿರಾಟದ ತೊಂದರೆಯಿoದ ಬಳಲುತ್ತಿದ್ದ ಮಹಿಳೆಗೆ ನೆರವು.
ದಿನಾಂಕ:04/09/2026 ರಂದು ಮಧ್ಯಾಹ್ನ 03:00 ಗಂಟೆಗೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ಹೊಯ್ಸಳ-72 ವಾಹನದ ಎಎಸ್‌ಐ, ವೆಂಕಟೇಶ್.ಸಿ ಹಾಗೂ ಎಹೆಚ್‌ಸಿ, ಸುನೀಲ್ ಸಿಬ್ಬಂದಿಯವರು ಕಿಲಾರಿ ರಸ್ತೆಯ...
