ಫೋಟೋ ಗ್ಯಾಲರಿ

GBA Yediyur Convention Hall: ಶುಭ ಸುದ್ದಿ: ಯಡಿಯೂರು ಕೆರೆ ಎದುರು ವೈಭವೋಪೇತ ಕಲ್ಯಾಣ ಮಂಟಪ, ಸಾರ್ವಜನಿಕ ಸಭಾಂಗಣ!

GBA Yediyur Convention Hall: ಬೆಂಗಳೂರು ಜನತೆಗೆ ವರದಾನ - ಮಿಡ್ಲ್‌ಕ್ಲಾಸ್‌ ಮದುವೆ ಸಮಾರಂಭಗಳಿಗೆ ವರದಾನವಾಗಲಿದೆ ಅ.ನ.ಕೃ. ಕನ್ವೆನ್ಷನ್ ಸೆಂಟರ್! ಡಾ. ಪುನೀತ್ ರಾಜ್‌ಕುಮಾರ್ ಸಭಾಂಗಣವೂ ಲೋಕಾರ್ಪಣೆ!

ಅಂತರಾಷ್ಟ್ರೀಯ ಮಾದಕವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ

ಕರ್ನಾಟಕದ ಮಾದಕವಸ್ತು ಮುಕ್ತ ಪ್ರಯತ್ನವನ್ನು ಶ್ಲಾಘಿಸಿದ ಉಪರಾಷ್ಟ್ರಪತಿ ಬೆಂಗಳೂರು, ಜೂನ್ 28, 2026: ಕರ್ನಾಟಕದಲ್ಲಿ ತಂಬಾಕು ಹಾಗೂ ಮಾದಕವಸ್ತು ಸಂಬಂಧಿತ ಉತ್ಪನ್ನಗಳನ್ನು ನಿಯಂತ್ರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಟ್ಟಿರುವ ದಿಟ್ಟ ಹೆಜ್ಜೆ ಶ್ಲಾಘನೀಯ ಎಂದು ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದರು. ನಶಾಮುಕ್ತ ಭಾರತ ಅಭಿಯಾನ, ರಾಗಾಆವಿವಿಯ 31ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಅಂತರಾಷ್ಟ್ರೀಯ  ಮಾದಕವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕರ್ನಾಟಕವನ್ನು ಮಾದಕವಸ್ತು ಮುಕ್ತ ರಾಜ್ಯವನ್ನಾಗಿ ಮಾಡುವ ಮುಖ್ಯಮಂತ್ರಿ ಅವರ ಬದ್ಧತೆಯ ಬಗ್ಗೆ ಸಂತೋಷ ಎನಿಸಿದೆ. ಈ ನಿರ್ಣಾಯಕ ಸಾರ್ವಜನಿಕ ಆರೋಗ್ಯ ಉಪಕ್ರಮದಲ್ಲಿ ರಾಜ್ಯಕ್ಕೆ ಯಶಸ್ಸು ದೊರಕಲಿ ಎಂದು ಹಾರೈಸಿದರು. ನಶಾ ಮುಕ್ತ ಭಾರತ ಮತ್ತು...
spot_imgspot_img

National Level Photo Exhibition for Photo Journalists

National Level Photo Exhibition for Photo JournalistsApplication for National Level News Photography Contest for PhotojournalistsFocus_on_news__website_English

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಆರೋಗ್ಯ, ಶಿಕ್ಷಣ,ಸಂಶೋಧನೆಯಲ್ಲಿ ಮಹತ್ವದ ಕೊಡುಗೆ ನೀಡಿದೆ: ರಾಜ್ಯಪಾಲರು

ಬೆಂಗಳೂರು (Bengaluru) ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು (Rajiv Gandhi University of Health Sciences) ಕಳೆದ ಮೂರು ದಶಕಗಳಲ್ಲಿ ಆರೋಗ್ಯ ಶಿಕ್ಷಣ, ಸಂಶೋಧನೆ,...

ಚಿತ್ರಕಲಾ ಕ್ಷೇತ್ರದ ಸಾಧಕ ಡಾ. ರವೀಂದ್ರನಾಥ ವಿಠ್ಠಲರಾವ ಮೊಹರೀರ ಅವರಿಗೆ ಗೌರವ ಡಾಕ್ಟರೇಟ್

ಕಲಬುರಗಿ ಜಿಲ್ಲೆಯ ಅಫ್ಜಲಪುರ (Afjalpur) ಮೂಲದ ಪ್ರತಿಭಾವಂತ ಚಿತ್ರಕಲಾವಿದ ಡಾ. ರವೀಂದ್ರನಾಥ ವಿಠ್ಠಲರಾವ ಮೊಹರೀರ Dr. Ravindranath Vithalarao Moharira) ಅವರಿಗೆ ಚಿತ್ರಕಲಾ ಕ್ಷೇತ್ರಕ್ಕೆ (Fine...

ಇಎಸ್‍ಐಸಿ ಉಪ ಪ್ರಾದೇಶಿಕ ಕಚೇರಿಯಲ್ಲಿ ‘ಅಗ್ನಿ ಸುರಕ್ಷತಾ ಅಣಕು ಪ್ರದರ್ಶನ’

ಕೆಲಸದ ಸ್ಥಳದಲ್ಲಿ ಸುರಕ್ಷತೆಯನ್ನು ಖಾತ್ರಿಪಡಿಸುವ ಮತ್ತು ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸನ್ನದ್ಧರಾಗುವ ನಿಟ್ಟಿನಲ್ಲಿ, ಕಾರ್ಮಿಕ ರಾಜ್ಯ ವಿಮಾ ನಿಗಮದ ಬೊಮ್ಮಸಂದ್ರದ (Bommasandra) ಉಪ ಪ್ರಾದೇಶಿಕ ಕಚೇರಿಯಲ್ಲಿಂದು...

ಅಂತರಶಿಸ್ತೀಯ ಸಂಶೋಧನೆ ಆರೋಗ್ಯ ಕ್ಷೇತ್ರದ ಭವಿಷ್ಯ ರೂಪಿಸಲಿದೆ: ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್

ಆಧುನಿಕ ಆರೋಗ್ಯ ಕ್ಷೇತ್ರದ ಸಂಕೀರ್ಣ ಸವಾಲುಗಳನ್ನು ಎದುರಿಸಲು ಅಂತರಶಿಸ್ತೀಯ ಸಹಯೋಗ ಮತ್ತು ಅನುವಾದ ಸಂಶೋಧನೆ ಅತ್ಯಗತ್ಯವಾಗಿದ್ದು, (Interdisciplinary Research Will Shape the Future of...

RGUHS ರಾಗಾಆವಿವಿಯಲ್ಲಿ ಯೋಗ ದಿನಾಚರಣೆ – 45 ಸಾವಿರ ವಿದ್ಯಾರ್ಥಿಗಳಿಂದ ಯೋಗಾಭ್ಯಾಸ

• ಎಸ್‌ಡಿಎಂ ಯೋಗ (SDM Yoga) ಮತ್ತು ನ್ಯಾಚುರೋಪಥಿ (Natoropathy) ಸಂಸ್ಥೆಯ ಯೋಗಪಟುಗಳಿಂದ 10 ದಿನಗಳ ತರಬೇತಿ • 600 ಸಂಸ್ಥೆಗಳ, 45 ಸಾವಿರಕ್ಕೂ ಅಧಿಕ ವಿದ್ಯಾರ್ಥಿ-ಸಿಬ್ಬಂದಿ...