GBA ಸಿಟಿ ಕಾರ್ಪೋರೇಷನ್ ವರ್ಕರ್ಸ್ ಫೆಡರೇಷನ್: 31 ನೇ ಸಿಗಾ ಗಾರ್ಮೆಂಟ್ಸ್ ಮೇಳಕ್ಕೆ ಚಾಲನೆ

ಅರಮನೆ ಮೈದಾನದಲ್ಲಿ ಮೂರು ದಿನಗಳ ದೇಶದ ಅತಿ 31 ನೇ ಸಿಗಾ ಗಾರ್ಮೆಂಟ್ಸ್ ಮೇಳಕ್ಕೆ ಚಾಲನೆ: ವಿವಿದ ರಾಜ್ಯದ 35 ಸೇರಿ 90 ಅಧಿಕ ಮಳಿಗೆಗಳಲ್ಲಿ ವೈಭವದ ವಸ್ತ್ರ ಬಂಢಾರ ಅನಾವರಣ  ಮಹಿಳೆಯರ ವೈವಿಧ್ಯಮ ಉಡುಪುಗಳು, (Dresses) ಹಬ್ಬ, ಮುದುವೆ ವಸ್ತ್ರ ವಿನ್ಯಾಸಗಳ ಪ್ರದರ್ಶನ (Exhibition).
ಬೆಂಗಳೂರು,ಜು.28: ನಗರದ ಅರಮನೆ ಮೈದಾನದ ಫ್ರಿನ್ಸ್ ಶ್ರೈನ್ (Prince Shine) ನಲ್ಲಿ ಮೂರು ದಿನಗಳ ದೇಶದ ಅತಿ 31 ನೇ ಸಿಗಾ ಗಾರ್ಮೆಂಟ್ಸ್ ಮೇಳಕ್ಕೆ ಚಾಲನೆ ದೊರೆತಿದ್ದು, ವಿವಿದ ರಾಜ್ಯದ 35 ಸೇರಿ 90 ಅಧಿಕ ಮಳಿಗೆಗಳಲ್ಲಿ ವೈಭವದ ವಸ್ತ್ರ ಬಂಢಾರ ಅನಾವರಣಗೊಂಡಿದೆ. ಮಹಿಳೆಯರ ವೈವಿಧ್ಯಮ ಉಡುಪುಗಳು, ಹಬ್ಬ, ಮುದುವೆ ವಸ್ತ್ರ ವಿನ್ಯಾಸಗಳ ಪ್ರದರ್ಶನ ಮತ್ತು ವ್ಯಾಪಾರ ಮಳ ಶುಭಾರಂಭಗೊಂಡಿದೆ.

ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ -ಸಿಗಾನಿಂದ ಇದೇ ಮೊದಲ ಬಾರಿಗೆ ಮಹಿಳೆಯರ ವಸ್ತ್ರಗಳಿಗೆ ವಿಶೇಷ ಆದ್ಯತ ನೀಡಲಾಗಿದೆ. ಚೆನ್ನಬಸಪ್ಪ ಅಂಡ್ ಸನ್ಸ್ ಸಂಸ್ಥೆಯ ಮಾಲೀಕರಾದ ಬಿ.ಸಿ. ಶಿವಕುಮಾರ್ 31 ನೇ ಬಿ2ಬಿ ವ್ಯಾಪಾರಿ ಮೇಳಕ್ಕೆ ಚಾಲನೆ ನೀಡಿದರು. ಸಿಗಾ ಅಧ್ಯಕ್ಷ ಅನುರಾಗ್ ಸಿಂಗ್ಲಾ, ಸಿಎಂಎಐ ಸಂಘನೆಯ ಕಾರ್ಯದರ್ಶಿ ನವೀನ್ ಸಿನ್ಹಾ, ಜಿಜಿಎಂಎ ಅಧ್ಯಕ್ಷ ವಿಜಯ್ ಪುರೋಹಿತ್, ಡಿ.ಎಲ್.ವೈ ಡಿಸೈನಿಂಗ್ ಸ್ಟುಡಿಯೋದ ಸಂಸ್ಥಾಪಕ ದಿನೇಶ್ ಜ್ಹಲಾನಿ, ನಟಿ, ಸೋಷಿಯಲ್ ಇನ್ಲ್ಪುಯನ್ಸರ್ ಪ್ರಿಯಾಂಕ ಅರೋರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಮೇಳದಲ್ಲಿ ಮಾಡೆಲ್ ಗಳು ಹೊಸ ವಿನ್ಯಾಸದ ವಸ್ತ್ರಗಳನ್ನು ಧರಿಸಿ ಮೇಳದಲ್ಲಿ ಸಂಚರಿಸಿದರು. 150ಕ್ಕೂ ಅಧಿಕ ಬ್ರ್ಯಾಂಡ್ ಗಳ ಬಗ್ಗೆ ವ್ಯಾಪರಸ್ಥರಿಗೆ ಪರಿಚಯ ಮಾಡಿಕೊಟ್ಟರು. ಇದೇ 30 ರವರೆಗೆ ನಡೆಯಲಿರುವ ಮೇಳದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ವ್ಯಾಪಾರಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಚೆನ್ನಬಸಪ್ಪ ಅಂಡ್ ಸನ್ಸ್ ಸಂಸ್ಥೆಯ ಮಾಲೀಕರಾದ ಬಿ.ಸಿ. ಶಿವಕುಮಾರ್ ಮಾತನಾಡಿ, ಯಾವುದೇ ವ್ಯಾಪಾರಿಗಳಿಗೆ ಇಂತಹ ಮೇಳಗಳು ಅತ್ಯಂತ ಅಗತ್ಯ. ಹೊಸ, ಹೊಸ ವಿನ್ಯಾಸಗಳನ್ನು ನೋಡಲು ನಾವು ಕಾರ್ಖಾನೆ ಇಲ್ಲವೆ ಮಾರಾಟ ಮಳಿಗೆಗಳಿಗೆ ಭೇಟಿ ನೀಡಬೇಕು. ಆದರೆ ಇಲ್ಲಿ ಹೊಸ, ಹೊಸ ವಿನ್ಯಾಸನಗಳನ್ನು ನೋಡಿ ತಮ್ಮ ಗ್ರಾಹಕರಿಗೆ ಅಗತ್ಯವಾಗಿರುವ ಬ್ರ್ಯಾಂಡ್ ಗಳನ್ನು ಖರೀದಿಸಲು ಸಹಕಾರಿಯಾಗಲಿದೆ.

ವ್ಯಾಪಾರ, ವ್ಯವಹಾರದ ಅಭಿವೃದ್ಧಿಗೆ ಇಂತಹ ಮೇಳಗಳು ಸಹಕಾರಿಯಾಗಿವೆ ಎಂದು ಹೇಳಿದರು.

ಸಿಗಾ ಅಧ್ಯಕ್ಷ ಅನುರಾಗ್ ಸಿಂಗ್ಲಾ ಮಾತನಾಡಿ, ಕ್ಯಾಶುಯಲ್, ಫಾರ್ಮಲ್ ಬಟ್ಟೆಗಳು, ಚಳಿಗಾಲದ ವಸ್ತ್ರಗಳು,ಪ್ಯಾಷನ್ ವಸ್ತ್ರಗಳು ಈ ಬಾರಿಯ ವಿಶೇಷತೆಯಾಗಿದೆ. ದೆಹಲಿ, ಸೂರತ್, ಮುಂಬೈನಿಂದ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಸ್ಥರು ಮೇಳದಲ್ಲಿ ಭಾಗಿಯಾಗಿದ್ದಾರೆ. ರಾಜ್ಯದ ಜವಳಿ ವ್ಯಾಪಾರಿಗಳಿಗೆ ಇದು ಅತ್ಯಂತ ವಿನೂತನ ವೇದಿಕೆಯಾಗಿದೆ ಎಂದರು.
ಜು. 28 ರಂದು ಬೆಳಿಗ್ಗೆ ಅರಮನೆ ಮೈದಾನದ ಫ್ರಿನ್ಸ್ ಶ್ರೈನ್ ನ 9ನೇ ದ್ವಾರದ ಸಭಾಂಗಣದಲ್ಲಿ ಪ್ರಸಿದ್ಧ ಜವಳಿ ಉದ್ಯಮಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಅವರು ಪಾಲ್ಗೊಳ್ಳಲಿದ್ದಾರೆ. ಕಳೆದ ಬಾರಿ 2900 ವ್ಯಾಪಾರಿಗಳು ಮೇಳಕ್ಕೆ ಭೇಟಿ ನೀಡಿದ್ದರು. ಈ ಬಾರಿ ಐದು ಸಾವಿರಕ್ಕೂ ಅಧಿಕ ಮಂದಿ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಹೆಚ್ಚಿನ ವ್ಯಾಪಾರ ವಹಿವಾಟಿಗೆ ವೇದಿಕೆ ಸಜ್ಜಾಗಿದೆ ಎಂದು ಅನುರಾಗ್ ಸಿಂಗ್ಲಾ ಹೇಳಿದರು.

ಸಿಗಾ ಉಪಾಧ್ಯಕ್ಷ ನರೇಶ್ ಲಖನ್ ಪಾಲ್ ಮಾತನಾಡಿ, ಈ ಬಾರಿಯ ಸಿಗಾ ಮೇಳೆ ಹಿಂದೆಂದಿಗಿಂತಲೂ ವಿನೂತನವಾಗಿರಲಿದೆ. ಮಹಿಳೆಯರನ್ನು ದೃಷ್ಟಿಯಲ್ಲಿರಿಸಿಕೊಂಡು ಮೇಳ ಆಯೋಜಿಸಲಾಗಿದೆ. ಕೃತಕ ಬುದ್ದಿಮತ್ತೆ ಸೇರಿದಂತೆ ಅತ್ಯಾಧ್ಯನಿಕ ತಂತ್ರಜ್ಞಾನ ಮತ್ತು ಆನ್ ಲೈನ್ ಮಾರಾಟ ಹೆಚ್ಚಾಗುತ್ತಿರುವುದರಿಂದ ಅಧಿಕ ಪ್ರಮಾಣದಲ್ಲಿ ಮಹಿಳೆಯರು ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದರು.
BIGNEWS

Hot this week

ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY.

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ: ದಕ್ಷಿಣಾಯಣ. AYANA:...

ಸ್ವಾನಂದಾಶ್ರಮ: ಭಕ್ತಿ, ಸಂಸ್ಕೃತಿ, ಸೇವೆ ಮತ್ತು ಹೊಯ್ಸಳ ವೈಭವದ ಸಂಗಮ

ಆಗಸ್ಟ್ 16ರಿಂದ ವರದ ಗಣಪತಿ ವ್ರತಾಚರಣೆ ಬೆಂಗಳೂರು: ಕನಕಪುರ ರಸ್ತೆಯ ಅಗರ–ತಾತಗುಣಿಯಲ್ಲಿ(Thathaguni) ನೆಲೆಗೊಂಡಿರುವ...

ಮೇಕೆದಾಟು ಯೋಜನೆಗೆ ವೇಗ ನೀಡಲು ಅಧಿಕಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

ಬೆಂಗಳೂರು: ನೂತನವಾಗಿ ಜಲಸಂಪನ್ಮೂಲ ಸಚಿವರಾಗಿ(New Minister of Water Resources) ಅಧಿಕಾರ...

ತೇಜಸ್ವಿ ಜನ್ಮದಿನೋತ್ಸವ ಅಂಗವಾಗಿ ‘ಕರ್ವಾಲೊ’ ಕೃತಿ ಆಧಾರಿತ ಡಿಜಿಟಲ್ ಚಿತ್ರಕಲಾ ಸ್ಪರ್ಧೆಗೆ ಅರ್ಜಿ ಆಹ್ವಾನ

ಬೆಂಗಳೂರು : ಕನ್ನಡದ ಖ್ಯಾತ ಸಾಹಿತಿ ಹಾಗೂ ಚಿಂತಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ(K.P.Purnachandra...

ಗಣ್ಯರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ

ಬೆಂಗಳೂರು : ಇಂದು ವಿಧಾನಸಭೆಯ ಅಧಿವೇಶನದಲ್ಲಿ(Legislative Assembly Session) ಇತ್ತೀಚೆಗೆ ನಿಧನರಾದ...

Topics

ಸಚಿವಾಲಯ ಗ್ರಂಥಾಲಯದಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ: ಮಾಸಿಕ ರೂ. 10,900 ಸ್ಟೈಫಂಡ್

ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವಾಲಯ ಗ್ರಂಥಾಲಯದಲ್ಲಿ(Karnataka Government Secretariat Library) 'ಅಪ್ರೆಂಟಿಸ್...

Related Articles