ವಾರದ ವಿಶೇಷ

‘ಹಂಸ ಜಾನಪದ ಸಂಭ್ರಮ’- ಜಾನಪದ ಗಾಯನ–ಕುಣಿತದ ವೈಭವ; ಸಾಧಕೋತ್ತಮರಿಗೆ ‘ಹಂಸ ಸಮ್ಮಾನ್–2026’ ಪ್ರದಾನ

ಆ.17ರಂದು ಹಂಸ ಜ್ಯೋತಿ ಟ್ರಸ್ಟ್‌ ಸುವರ್ಣ ಸಂಭ್ರಮ ‘ಹಂಸ ಜಾನಪದ ಸಂಭ್ರಮ’- ಜಾನಪದ ಗಾಯನ–ಕುಣಿತದ ವೈಭವ; ವಿವಿಧ ಕ್ಷೇತ್ರಗಳ 10 ಸಾಧಕೋತ್ತಮರಿಗೆ ‘ಹಂಸ ಸಮ್ಮಾನ್–2026’ ಪ್ರದಾನ ಬೆಂಗಳೂರು: ನಾಡಿನ ಸಾಂಸ್ಕೃತಿಕ ಚಟುವಟಿಕೆಗಳಿಗೆ ತನ್ನದೇ ಆದ ಕೊಡುಗೆ ನೀಡುತ್ತಾ...

ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: ಬೆಂಗಳೂರು ವಿವಿ ಕಾನೂನು ಕಾಲೇಜು ಪ್ರಾಂಶುಪಾಲ ಪ್ರೊ. ವಿ. ಸುಧೇಶ್

ದೇಶದ ಕಾನೂನುಗಳನ್ನು ಪರಿಪಾಲಿಸುವ ಜವಾಬ್ದಾರಿಯುತ ನಾಗರಿಕರಾಗಬೇಕು: ಬೆಂಗಳೂರು ವಿವಿ ಕಾನೂನು ಕಾಲೇಜು ಪ್ರಾಂಶುಪಾಲ ಪ್ರೊ. ವಿ. ಸುಧೇಶ್*   ವಾಸವಿ ಜ್ಞಾನ ಪೀಠ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ: 320 ವಿದ್ಯಾರ್ಥಿಗಳಿಗೆ...
spot_imgspot_img

ಟೇಕ್ವಾಂಡೋ Taekwondo ಕ್ರೀಡಾಕೂಟ; ಸಮಗ್ರ ಪ್ರಶಸ್ತಿ ಚಿತ್ರದುರ್ಗ, ದ್ವಿತೀಯ ಸ್ಥಾನ ತುಮಕೂರು

ಬೆಂಗಳೂರು, ಆ.11; ಕರ್ನಾಟಕ ರಾಜ್ಯ ಟೇಕ್ವಾಂಡೋ ಸಂಸ್ಥೆಯಿಂದ ಚಿತ್ರದುರ್ಗದಲ್ಲಿ ನಡೆದ ಮೂರು ದಿನಗಳ 41ನೇ ರಾಜ್ಯ ಮಟ್ಟದ ಸಬ್ ಜೂನಿಯರ್, ಜೂನಿಯರ್, ಸೀನಿಯರ್, 10ನೇ ಕೆಡೆಟ್...

BENGALURU : ಬೆಂಗಳೂರು: 105 ಬಾಂಗ್ಲಾದೇಶೀಗರು ಪೊಲೀಸರ ವಶಕ್ಕೆ

ವೈಟ್‌ಫೀಲ್ಡ್ ಮತ್ತು ಎಲೆಕ್ಟಾçನಿಕ್ ಸಿಟಿ ವಿಭಾಗಗಳ ಪೊಲೀಸರ ವಿಶೇಷ ಕಾರ್ಯಾಚರಣೆ. ಅಕ್ರಮವಾಗಿ ನೆಲೆಸಿದ್ದ 105 ಬಾಂಗ್ಲಾದೇಶೀಗರು ಪೊಲೀಸರ ವಶಕ್ಕೆ ಬೆಂಗಳೂರು ವೈಟ್‌ಫೀಲ್ಡ್ ಮತ್ತು ಎಲೆಕ್ಟಾçನಿಕ್‌ಸಿಟಿ ವಿಭಾಗಗಳಲ್ಲಿ ವಿಶೇಷ ಕಾರ್ಯಾಚರಣೆ...

ಹೆಚ್ಚುವರಿ ನ್ಯಾಯಮೂರ್ತಿಗಳಿಗೆ ಪ್ರಮಾಣವಚನ ಬೋಧಿಸಿದ ನ್ಯಾಯಮೂರ್ತಿಗಳು

ಬೆಂಗಳೂರು 08.09.2026: ಗೌರವಾನ್ವಿತ ರಾಜ್ಯಪಾಲರಾದ  ಥಾವರ್ ಚಂದ್ ಗೆಹ್ಲೋಟ್ ಅವರು ಲೋಕಭವನದಲ್ಲಿ ಭಾನುವರ ಕರ್ನಾಟಕ ಉಚ್ಛ ನ್ಯಾಯಾಲಯದ  ಆರು ನೂತನ ಹೆಚ್ಚುವರಿ ನ್ಯಾಯಮೂರ್ತಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ಕರ್ನಾಟಕ...

ಪ್ರೇಕ್ಷಕರ ಮನ ಸೆಳೆದ ಸುಷ್ಮಾ ಗಾಯನ

ಬೆಂಗಳೂರು : ತಿರುಮಲ ತಿರುಪತಿ (TTD) ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಸುಧೀಂದ್ರನಗರದ (Swiming Pool Mutt) ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಗಸ್ಟ್...

ಧರ್ಮ ಉಳಿದರೆ ಮನುಷ್ಯ ಉಳಿಯುತ್ತಾನೆ, ಬ್ರಾಹ್ಮಣರು ಸಂಘಟಿತರಾಗಬೇಕು-ಶ್ರೀ ಶ್ರೀ ಸುಜಯನಿಧಿ ತೀರ್ಥರು

ಅಕ್ಷಯ ವಿಪ್ರ ಮಹಾಸಭಾ 19ನೇ ವಾರ್ಷಿಕೋತ್ಸವ , ಅಕ್ಷಯರತ್ನ ಪ್ರಶಸ್ತಿ ಪ್ರಧಾನ ಸಮಾರಂಭಆಚಾರ್ಯರಿಗೆ ಅವಹೇಳನ, ಅಪಮಾನ ಮಾಡಬೇಡಿ, ನಮ್ಮಲ್ಲಿ ಕಚ್ಚಾಟಬೇಡ-ಎಸ್.ರಘುನಾಥ್ಬೆಂಗಳೂರು: ಜಯನಗರ ವಿಜಯ ಕಾಲೇಜು ಸಭಾಂಗಣದಲ್ಲಿ...

ರಾಜ್ಯ ಸಚಿವ ಸಂಪುಟ ವಿಸ್ತರಣೆ – 19 ಶಾಸಕರು ಸಚಿವರಾಗಿ ಅಧಿಕಾರ

ಕರ್ನಾಟಕ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮವು ಲೋಕಭನದ ಗಾಜಿನ ಮನೆಯಲ್ಲಿ ಇಂದು ನೆರವೇರಿತು. ರಾಜ್ಯಪಾಲರಾದ ಥಾವರ್‍ಚಂದ್ ಗೆಹ್ಲೋಟ್ ಅವರು 19 ಶಾಸಕರಿಗೆ ಸಚಿವರಾಗಿ...