ಉದಯಭಾನು ಕಲಾಸಂಘದ ವಜ್ರ ಮಹೋತ್ಸವ (Udayabhanu Kalasangha’s Diamond Jubilee Celebration) ಸಂಭ್ರಮದ ಸಂದರ್ಭದಲ್ಲಿ ನಾಂದಿ ಕಾರ್ಯಕ್ರಮ ( ೧೯೬೫-೨೦೨೬) ಗಣಪತಿ ಹೋಮ ಮತ್ತು ನಾಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳ ಸಮೂಹ ನಾಡೋಜ ಡಾಕ್ಟರ್ ವೂಡೆ ಕೃಷ್ಣ,(Dr. W.Krishna) ಲೀಲಾದೇವಿ ಆರ್ ಪ್ರಸಾದ್, (Leeladevi R. Prasad) ಬಿ.ಕೃಷ್ಣ,ಟಿ.ವಿ.ರಾಜು, ಶ್ರೀರಾಮೆಗೌಡ, ಕೆ.ಎನ್.ಸೋಮಶೇಖರ್,ಬಿ.ಎಸ್. ಸತ್ಯನಾರಾಯಣ, ಸಂಘದ ಪದಾಧಿಕಾರಿಗಳು ಸದಸ್ಯರು ಮತ್ತು ಮಹಿಳಾ ವಿಭಾಗದ ಸದಸ್ಯರು ಭಾಗವಹಿಸಿದ್ದರು
ಸಂಘದ ವಜ್ರ ಮಹೋತ್ಸವವನ್ನು ವರ್ಷ ಪೂರ್ತಿ ಕ್ರಿಯಾತ್ಮಕ ಸಾಹಿತ್ಯಕ ಸಾಂಸ್ಕೃತಿಕ ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳಲು ಯೋಜಿಸಲಾಗಿದೆ.
ಇದೇ ಸಂದರ್ಭದಲ್ಲಿ ದಿನಾಂಕ 14.6.2026 ರಂದು ವಜ್ರ ಮಹೋತ್ಸವ ಲಾಂಛನವನ್ನು ಬಿಡುಗಡೆ ಮಾಡಲಾಗುವುದು ಮತ್ತು ಹೃದಯ, ಕಣ್ಣು ಮತ್ತು ದಂತ ಆರೋಗ್ಯ ಪಾಲನಾ ಶಿಬಿರಗಳನ್ನು ಆಯೋಜಿಸಲಾಗಿದೆ.

