Tag: BIGNEWS
ಪ್ರತಿ ಬ್ಯಾರೆಲ್‌ಗೆ $133.05ಕ್ಕೆ ಏರಿದ ಇಂಧನ; ಸೆ.1ರಿಂದ 18ರವರೆಗೆ ಸರಾಸರಿ ಬೆಲೆ ಶೇ.20ರಷ್ಟು ಹೆಚ್ಚಳ
https://vkdigitalnews.com/%e0%b2%aa%e0%b2%b0%e0%b2%bf%e0%b2%b8%e0%b2%b0%e0%b2%a6-%e0%b2%9c%e0%b3%8a%e0%b2%a4%e0%b3%86-%e0%b2%9c%e0%b2%a8%e0%b2%b8%e0%b2%82%e0%b2%b8%e0%b3%8d%e0%b2%95%e0%b3%83%e0%b2%a4%e0%b2%bf%e0%b2%af%e0%b3%82/https://vkdigitalnews.com/%e0%b2%aa%e0%b2%b0%e0%b2%bf%e0%b2%b8%e0%b2%b0%e0%b2%a6-%e0%b2%9c%e0%b3%8a%e0%b2%a4%e0%b3%86-%e0%b2%9c%e0%b2%a8%e0%b2%b8%e0%b2%82%e0%b2%b8%e0%b3%8d%e0%b2%95%e0%b3%83%e0%b2%a4%e0%b2%bf%e0%b2%af%e0%b3%82/ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿನ ತೀವ್ರ ಏರಿಳಿತ ಹಾಗೂ ಭೌಗೋಳಿಕ–ರಾಜಕೀಯ ಉದ್ವಿಗ್ನತೆಯ ಪರಿಣಾಮವಾಗಿ ಭಾರತದಲ್ಲಿ ಪೆಟ್ರೋಲ್ ಬೆಲೆ (Petrol Price) ನಿಗದಿಗೆ ಪ್ರಮುಖವಾಗಿ ಪರಿಗಣಿಸಲಾಗುವ ಜಾಗತಿಕ ಬೆಂಚ್‌ಮಾರ್ಕ್...
8ನೇ ಬಾರಿಗೆ ಏಷ್ಯಾಕಪ್ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತೀಯ ಮಹಿಳಾ ಕ್ರಿಕೆಟ್ ತಂಡ
ಭಾರತೀಯ ಮಹಿಳಾ ಕ್ರಿಕೆಟ್ ತಂಡವು ದುಬೈನಲ್ಲಿ (Dubai) ನಡೆದ 2026ರ ಮಹಿಳಾ ಟಿ20 (Women's Cricket) ಏಷ್ಯಾಕಪ್ ಫೈನಲ್ (Final) ಪಂದ್ಯದಲ್ಲಿ ಶ್ರೀಲಂಕಾ (Srilanka) ವಿರುದ್ಧ...
ಲೇಪಾಕ್ಷಿ ವೀರಭದ್ರ ದೇವಸ್ಥಾನದ ರೋಚಕ ಐತಿಹಾಸಿಕ ಕತೆ….
ಲೇಪಾಕ್ಷಿ (Lepakshi) ವೀರಭದ್ರ ದೇವಸ್ಥಾನದಲ್ಲಿ (Temple) ಒಂದು ರೋಚಕ ಐತಿಹಾಸಿಕ ಕತೆಯಿದೆ. ವಿಜಯನಗರದ ಸಾಮ್ರಾಜ್ಯವು ಮಹಾರಾಜ ಶ್ರೀಕೃಷ್ಣ ದೇವರಾಯರ ನಂತರ ಅವರ ತಮ್ಮ ರಾಜ ಅಚ್ಯುತ...
ಯಕ್ಷಗಾನ ಪರಂಪರೆಯ ಸಂರಕ್ಷಣೆಗೆ ಡಿಜಿಟಲ್ ಆರ್ಕೈವ್ಸ್ ಸ್ಥಾಪಿಸಿ: ಬಿಳಿಮಲೆ ಒತ್ತಾಯ
ಕರಾವಳಿ (Karavali) ಕರ್ನಾಟಕದ ಸಾಂಸ್ಕೃತಿಕ (Cultural) ಅಸ್ಮಿತೆಯ ಪತ್ರೀಕವಾಗಿರುವ ಯಕ್ಷಗಾನ (Yakshagana) ಕಲೆಯ ಅಪೂರ್ವ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಉದ್ದೇಶದಿಂದ ಮಂಗಳೂರಿನಲ್ಲಿ ಯಕ್ಷಗಾನ...
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಿಷೇಧಿತ ಮೊಬೈಲ್ ಬಳಕೆ: 9 ಆರೋಪಿಗಳ ಬಂಧನ
ಪರಪ್ಪನ ಅಗ್ರಹಾರ (Parappana Agrahara) ಠಾಣೆಯಲ್ಲಿ (Station) 13/01/2026 ರಂದು ಬೆಂಗಳೂರು ಕೇಂದ್ರ ಕಾರಾಗೃಹದ, ಅಧೀಕ್ಷಕರು (ಪ್ರಭಾರ) ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಕೇಂದ್ರ ಕಾರಾಗೃಹದಲ್ಲಿ 04...
ಉದ್ಯೋಗಿಗಳಾಗುವುದಕ್ಕಿಂತ ಉದ್ಯೋಗದಾತರಾಗಿ: ಸಿಎಂ ಡಿ ಕೆ ಶಿವಕುಮಾರ್
"ನಮ್ಮ ರಾಜ್ಯದಲ್ಲಿರುವ ಪ್ರತಿಭಾವಂತ ಮಾನವ ಸಂಪನ್ಮೂಲ, ದೇಶದ ಬೇರೆ ಯಾವುದೇ ರಾಜ್ಯಗಳಲ್ಲಿ ಇಲ್ಲ. ಅವರು ಕೇವಲ ಉದ್ಯೋಗಿಗಳಾಗುವುದಲ್ಲ, ಉದ್ಯೋಗದಾತರಾಗಬೇಕು ಎಂಬುದು ನಮ್ಮ ಬಯಕೆ" ಎಂದು ಸಿಎಂ...
BENGALURU : ಬೆಂಗಳೂರು: 105 ಬಾಂಗ್ಲಾದೇಶೀಗರು ಪೊಲೀಸರ ವಶಕ್ಕೆ
ವೈಟ್‌ಫೀಲ್ಡ್ ಮತ್ತು ಎಲೆಕ್ಟಾçನಿಕ್ ಸಿಟಿ ವಿಭಾಗಗಳ ಪೊಲೀಸರ ವಿಶೇಷ ಕಾರ್ಯಾಚರಣೆ.
ಅಕ್ರಮವಾಗಿ ನೆಲೆಸಿದ್ದ 105 ಬಾಂಗ್ಲಾದೇಶೀಗರು ಪೊಲೀಸರ ವಶಕ್ಕೆ
ಬೆಂಗಳೂರು ವೈಟ್‌ಫೀಲ್ಡ್ ಮತ್ತು ಎಲೆಕ್ಟಾçನಿಕ್‌ಸಿಟಿ ವಿಭಾಗಗಳಲ್ಲಿ ವಿಶೇಷ ಕಾರ್ಯಾಚರಣೆ...
ಹೆಬ್ಬಾಳ ಜಂಕ್ಷನ್- ಯುಎಎಸ್ ಕ್ವಾರ್ಟರ್ಸ್ ಸುರಂಗ ಮಾರ್ಗಕ್ಕೆ 28-6-2026 ಭಾನುವಾರ ಭೂಮಿಪೂಜೆ
ಬೆಂಗಳೂರು: ಜೂ. 27 ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಹೆಬ್ಬಾಳ ಜಂಕ್ಷನ್ (Hebbal Junction) ನಿಂದ ಯುಎಎಸ್ ಕ್ವಾರ್ಟರ್ಸ್ (UAS Quarters) ವರೆಗಿನ ಸುರಂಗ ರಸ್ತೆ...
“ಮಕ್ಕಳ ಆಟ ಇನ್ ತೋಟ” ವಿಶೇಷ ಬೇಸಿಗೆ ಶಿಬಿರ
ಬೇಸಿಗೆ ಶಿಬಿರ ಮಕ್ಕಳಿಗೆ ಪ್ರಕೃತಿಯ ಪಾಠಶಾಲೆ – ಡಾ.ಎಸ್.ವಿ.ಸುರೇಶ
BENGALURU : ಬೇಸಿಗೆ ಶಿಬಿರವು ಮಕ್ಕಳಿಗೆ ಪ್ರಕೃತಿಯ ಪಾಠಶಾಲೆಯಾಗಿದೆ. ವಿವಿಧ ಗಿಡಗಳು, ಹಣ್ಣುಗಳು ಹಾಗೂ ಪಕ್ಷಿಗಳನ್ನು ಕಂಡು...
