ವಿಶೇಷ ದೇವರ ಕಲ್ಯಾಣೋತ್ಸವ ಹಾಗೂ ಮಹಾ ಪೂಜೆ
ಸುಸ್ವರ ಫೈನ್ ಆರ್ಟ್ಸ್ ಟ್ರಸ್ಟ್ ನ(Suswara Fine Arts Trust) ಸಂಸ್ಥಾಪಕರಾದ ಸಂಗೀತ ವಿದ್ವಾನ್ ರಾಜಪ್ಪ.ಎಂ ಹಾಗೂ ಶ್ರೀ ಲಾಲ್ ದಾಸ್ ಭಕ್ತ ಆಂಜನೇಯ ಸ್ವಾಮಿ ಭಜನೆ ಮಂಡಳಿಯ ವಿದ್ವಾನ್ ಶ್ರೀನಿವಾಸ್ ಅನಂತರಾಮಯ್ಯ ರವರ ವತಿಯಿಂದ ಹಮ್ಮಿಕೊಳ್ಳಲಾದ ಭಕ್ತಿಪೂರ್ವಕ ಸಾಂಸ್ಕೃತಿಕ ಕಲಾ ಸೇವೆ.
ಸಂಗೀತ ಕಲಾಭಿಮಾನಿಗಳಿಗೆ ಹಾಗೂ ಸದ್ಭಕ್ತರಿಗೆ ಆದರದ ಸುಸ್ವಾಗತ. ನಿಜ ಜೇಷ್ಠ ಮಾಸದ ಪುಣ್ಯಕಾಲದಲ್ಲಿ, ದೇವರ ಕಲ್ಯಾಣೋತ್ಸವದ ಶುಭ ಸಂದರ್ಭದಲ್ಲಿ ಸಂಸ್ಥೆಯ ಹೆಸರಾಂತ ಹಿರಿಯ-ಕಿರಿಯ ಸಂಗೀತ ಕಲಾವಿದರಿಂದ ಹಾಗೂ ವಿದ್ಯಾರ್ಥಿಗಳಿಂದ ಭಕ್ತಿ ಪ್ರಧಾನ “ಸಂಗೀತ ಸೇವೆ” ನಡೆಯಲಿದೆ.
🗓️ ದಿನಾಂಕ: 12ನೇ ಜುಲೈ 2026, ಭಾನುವಾರ
⏰ ಸಮಯ: ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 3:00 ಗಂಟೆಯವರೆಗೆ
📍 ಸ್ಥಳ:
ಶ್ರೀ ಲಾಲ್ ದಾಸ್ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಆವರಣ
ಬಳೇಪೇಟೆ, ಬೆಂಗಳೂರು – 560053
📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
* 9845061283
* 9844027006
ಆಮಂತ್ರಕರು:
* ಸಂಗೀತ ವಿದ್ವಾನ್ ರಾಜಪ್ಪ (ನಾಗರಾಜ್)
(ಸಂಸ್ಥಾಪಕರು, ಸುಸ್ವರ ಫೈನ್ ಆರ್ಟ್ಸ್ ಟ್ರಸ್ಟ್)
* ವಿದ್ವಾನ್ ಶ್ರೀನಿವಾಸ್ ಅನಂತರಾಮಯ್ಯ
(ಶ್ರೀ ಲಾಲ್ ದಾಸ್ ಭಕ್ತ ಆಂಜನೇಯ ಸ್ವಾಮಿ ಭಜನೆ ಮಂಡಳಿ)
✨ ಸರ್ವರಿಗೂ ಹೃತ್ಪೂರ್ವಕ ಸುಸ್ವಾಗತ ಹಾಗೂ ಧನ್ಯವಾದಗಳು ✨
