ಎಂ.ಇ.ಐ.ಸಂಸ್ಥೆಯಲ್ಲಿ ಸರ್ವಿಸ್ ಸೆಂಟರ್, ವಿವಿಧ ಕಾಮಗಾರಿಗಳ ಗುದ್ದಲಿಪೂಜೆ, ಉದ್ಘಾಟನೆಯನ್ನು ಸಭಾಪತಿಗಳಾದ ಸಲಿಂ ಅಹಮದ್ ಅವರು ನೇರವೆರಿಸಿದರು

ಯಶವಂತಪುರ: ಎಂ.ಇ.ಐ ಸಂಸ್ಥೆಯ ಸರ್ವಿಸ್ ಸೆಂಟರ್(MEI institute Service Center) ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ಸಮಾರಂಭ ವಿಧಾನಪರಿಷತ್ ಸಭಾಪತಿಗಳಾದ ಸಲೀಂ ಅಹಮದ್ ರವರು, ಸಂಸ್ಥೆಯ ಅಧ್ಯಕ್ಷರಾದ ಎಸ್.ಮನೋಹರ್ , ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಅನಿತಾ ಸಿ.ಕೆಪಿಸಿಸಿ ವಕ್ತಾರರಾದ ಎಂ.ಲಕ್ಷ್ಮಣ್(M.Lakshman) ರವರು ಉದ್ಘಾಟನೆ, ಗುದ್ದಲಿಪೂಜೆ ನೇರವೇರಿಸಿದರು.

ಸಲೀಮ್ ಅಹಮದ್ ರವರು ಮಾತನಾಡಿ ನಾಡಿನ ಹೆಮ್ಮೆಯ ಇತಿಹಾಸವಿರುವ ಎಂ.ಇ.ಐ. ಸಂಸ್ಥೆ. ಮನೋಹರ್ ರವರು, ಅಧಿಕಾರಿ, ಕಾರ್ಮಿಕರಿಂದ ಬದಲಾವಣೆಯತ್ತ ಸಾಗಿದೆ. ಸರ್ಕಾರಕ್ಕೆ 30ಕೋಟಿ ರೂಪಾಯಿ ಲಾಭ ತಂದು ಕೊಟ್ಟಿದ್ದಾರೆ.

ಬೇರೆ ರಾಜ್ಯದಿಂದ ಖರೀದಿ ಮಾಡಬೇಕಾಗಿತ್ತು ಅದರೆ ಇಲ್ಲಿಯೆ ಉತ್ಪಾದನೆ ಮಾಡುತ್ತಿದ್ದಾರೆ. ಎಂ.ಇ.ಐ. ಸಂಸ್ಥೆ 81ವರ್ಷ ತುಂಬಿದೆ. ಸಂಸ್ಥೆಯಲ್ಲಿ ಪರಿಸರಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ.

ಎಸ್.ಮನೋಹರ್ ರವರು ಮಾತನಾಡಿ 81ವರ್ಷಗಳ ನಂತರ ಪ್ರಥಮ ಬಾರಿಗೆ ಸರ್ವಿಸ್ ಸೆಂಟರ್ ಉದ್ಘಾಟನೆಯಾಗಿದೆ. ಎಂ.ಇ.ಐ.ಸಂಸ್ಥೆ
ನಾಲ್ಕು ವರ್ಷಗಳ ಹಿಂದೆ ನಾಲ್ಕು ಕೋಟಿ ನಷ್ಟದಿಂದ ಸಾಗಿತ್ತು.ಮನೋಹರ್ ರವರು ಅಧ್ಯಕ್ಷರಾದ ಮೇಲೆ ಲಾಭಂಶದತ್ತ ಸಾಗಿದೆ.2025ರಲ್ಲಿ 30ಕೋಟಿ 2026ರಲ್ಲಿ 21ಕೋಟಿ ಲಾಭ ಬಂದಿದೆ ಎಂದು ಹೇಳಿದರು.

ಸಿ.ಅನಿತಾ ರವರು ಮಾತನಾಡಿ ಮಾರುಕಟ್ಟೆ ವಿಭಾಗದ ಸರ್ವಿಸ್ ಸೆಂಟರ್ ಉದ್ಘಾಟಿಸಲಾಗಿದೆ. ಉತ್ತಮ ಕೆಲಸ ನಡೆಯುತ್ತಿದೆ. ಸರ್ಕಾರದಿಂದ ಪ್ರೋತ್ಸಾಹ, ಸಹಕಾರ ಸಿಕ್ಕಿದೆ ಇದ್ದರಿಂದ ಅಧಿಕಾರಿ, ನೌಕರರಲ್ಲಿ ಕೆಲಸದಲ್ಲಿ ಹುಮಸ್ಸು ಮೂಡಿದೆ ಎಂದು ಹೇಳಿದರು.

 

ವಿಕಲಚೇತನರ ಸಬಲೀಕರಣಕ್ಕೆ ಕರ್ನಾಟಕ ಸರ್ಕಾರದ ದಿಟ್ಟ ಹೆಜ್ಜೆ

Hot this week

BIG NEWS : ಅಪ್ರಾಪ್ತರನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರು!

ಮುಂಬೈನಲ್ಲಿ (Mumbai) ಸಾರ್ವಜನಿಕ ಉದ್ಯಾನವನದಲ್ಲಿ ಯುವ ಜೋಡಿಗೆ ಕಿರುಕುಳ, ಹಲ್ಲೆ ಆರೋಪ;...

ರಾಯಚೂರಿನಲ್ಲಿ ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ ಯಶಸ್ವಿಯಾಗಿ ನಡೆಸೋಣ: ಸಚಿವ ಡಾ. ಅಜಯ್ ಸಿಂಗ್

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ವತಿಯಿಂದ ರಾಯಚೂರಿನಲ್ಲಿ ನಡೆಯಲಿರುವ...

Topics

BIG NEWS : ಅಪ್ರಾಪ್ತರನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರು!

ಮುಂಬೈನಲ್ಲಿ (Mumbai) ಸಾರ್ವಜನಿಕ ಉದ್ಯಾನವನದಲ್ಲಿ ಯುವ ಜೋಡಿಗೆ ಕಿರುಕುಳ, ಹಲ್ಲೆ ಆರೋಪ;...

ರಾಯಚೂರಿನಲ್ಲಿ ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ ಯಶಸ್ವಿಯಾಗಿ ನಡೆಸೋಣ: ಸಚಿವ ಡಾ. ಅಜಯ್ ಸಿಂಗ್

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ವತಿಯಿಂದ ರಾಯಚೂರಿನಲ್ಲಿ ನಡೆಯಲಿರುವ...

ಬೆಂಗಳೂರು: ರಾಜ್ಯದಲ್ಲಿ ವಿಜ್ಞಾನ ಆಧಾರಿತ ಪರಿಸರ ಪುನರುಜ್ಜೀವನ ಮತ್ತು ಪರಿಸರ ಸಾಕ್ಷರತೆಯನ್ನು...

Related Articles