ಮುಂಬೈ (Mumbai) ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅಕ್ಟೋಬರ್ 1, 2026ರಿಂದ ಟೋಲ್ ದರಗಳು ಶೇ.20ರಷ್ಟು ಹೆಚ್ಚಳವಾಗಿವೆ. ವಾಶಿ, (Vashi) ಮುಲುಂಡ್, (Mulund) ಐರೋಲಿ ಮತ್ತು ದಹಿಸರ್ (Dahisar) ಸೇರಿದಂತೆ ಪ್ರಮುಖ ಟೋಲ್ ನಾಕಾಗಳಲ್ಲಿ ಈ ಪರಿಷ್ಕೃತ ದರಗಳು ಅನ್ವಯ.
| ವಾಹನದ ಪ್ರಕಾರ | ಹಳೆಯ ದರ | ಹೊಸ ದರ |
|---|---|---|
| ಮಿನಿ ಬಸ್ / LCV | ₹75 | ₹90 |
| ಟ್ರಕ್ / ಬಸ್ | ₹150 | ₹180 |
| ಭಾರಿ ವಾಹನ | ₹180 | ₹225 |

