ನ.27ಕ್ಕೆ ಮಿತ್ರರಕ್ಷಕ ಚಿತ್ರ ರಾಜ್ಯಾದ್ಯಂತ  ಬಿಡುಗಡೆಯಾಗುತ್ತಿದೆ

ನೀತು ಫಿಲಂ(Neetu Film) ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ  ಮಿತ್ರರಕ್ಷಕ(Mitrarakshaka) ನವೆಂಬರ್ 27ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಓಂ ಪ್ರಕಾಶ್‌ ನಾಯಕ್‌(Om Prakash Nayak) ಕಥೆ ಚಿತ್ರಕಥೆ ಸಂಭಾಷಣೆ ಬರೆದು, ನಿರ್ದೇಶನ ಮಾಡಿರುವ ಮಿತ್ರರಕ್ಷಕ. ಸಿನಿಮಾದ ಹಾಡು ರಾ ರಾ..  ಸರಸ ಕುರಾರಾ ನೆನೆರ ನಾಗವಲ್ಲಿ  ಹಾಡುಗಳು ಸೂಪರ್ ಡೂಪರ್ ಹಿಟ್ ಸಾಂಗ್ಸ್ ಆಗಿದೆ.  ಚಿತ್ರದಲ್ಲಿ ಮೂರು ಹಾಡುಗಳಿವೆ. ಹಾರರ್‌ ಮತ್ತು ಥ್ರಿಲ್ಲರ್‌ ಚಿತ್ರ ಮಿತ್ರರಕ್ಷಕ ವರ್ಷಾಂತ್ಯದಲ್ಲಿ ಬಿಡುಗಡೆಯಾಗುತ್ತಿದೆ. ಎರಡು ಗಂಟೆ ಇಪ್ಪತ್ತು ನಿಮಿಷದ ಈ ಸಿನಿಮಾ ಎಲ್ಲೂ ಒಂದು ನಿಮಿಷವೂ ಬೋರ್‌ ಹೊಡೆಸದೆ ಸಾಗುವುದೇ ಚಿತ್ರದ ಪ್ಲಸ್‌ ಪಾಯಿಂಟ್‌ ಹೀಗಾಗಿ ಪ್ರೇಕ್ಷಕರು ಈ ಸಿನಿಮಾವನ್ನು ಖಂಡಿತ ಗೆಲ್ಲಿಸುತ್ತಾರೆ ಎನ್ನುವ ಆಸೆ ಚಿತ್ರ ತಂಡದವರಿಗಿದೆ. ಈ ಚಿತ್ರಕ್ಕೆ ಛಾಯಾಗ್ರಹಣ ಕಿರಣ್‌, ಮೇಕಪ್‌ ರುದ್ರೇಶ್‌, ಸಂಗೀತ ದೇವದಾಸ್‌, ಓಂ, ಸಹನಿರ್ದೇಶನ  ಮೋಹಿತ್‌, ಶಂಕರ್‌ಬಾಬು, ಸಂಕಲನ  ಶಿವಕುಮಾರ್‌, ಪತ್ರಿಕಾ ಸಂಪರ್ಕ  – ವಿ.ಎಂ.ಎಸ್.ಗೋಪಿ  ಮಾಡಿದ್ದಾರೆ. ತಾರಾಗಣದಲ್ಲಿ ಸಿಂಪಲ್‌ ಸ್ಟಾರ್ ಓಂಪ್ರಕಾಶ್‌ ನಾಯಕ್‌,‌ ಶ್ರೀಧರ್‌, ಸ್ಮೈಲ್‌ ಶಿವು‌, ಸ್ವಪ್ನಶ್ರೀ, ಕಾವ್ಯ, ರುದ್ರೇಶ್‌, ಅವಿನಾಶ್‌ ಭರದ್ವಾಜ್‌, ಶಂಕರ್‌ಬಾಬು, ಪ್ರತಾಪ್‌ ಸಿರಿಗಣೆ, ಅನಿಲ್‌ ಹೆಗ್ಗಾರ್‌ ಕೊಡಿಗೆ, ವಿನಯ್‌ ಮಲೆನಾಡು, ಬಾಬು ಮುಂತಾದವರು ಅಭಿನಯಿಸಿದ್ದಾರೆ.

Hot this week

ಪುಸ್ತಕದ ಪರಿಚಯ – ಕನ್ನಡ ಕಿಟ್

ಕನ್ನಡ ಕಿಟ್ (Kannada Kit) ಪೋಷಕರು ಮತ್ತು ಕನ್ನಡ ಶಿಕ್ಷಕರಿಗಾಗಿ ಇರುವ...

ಅಂಕಣಕಾರ್ತಿ, ಲೇಖಕಿ ಮಾಧುರಿ ದೇಶಪಾಂಡೆ ಅವರಿಗೆ ‘ಸಾಹಿತ್ಯ ರತ್ನ’ ಪ್ರಶಸ್ತಿ ಪ್ರದಾನ

ಬೆಂಗಳೂರು: ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ(Sree Krishna Raja)...

ಶಿಕ್ಷಣ ತಜ್ಞೆ ಪದ್ಮಾವತಿ ಕೆ.ವಿ. ಅವರಿಗೆ ‘ಟೀಚರ್ಸ್ ಟ್ರೋವ್–2026’ ಪ್ರಶಸ್ತಿ

ಬೆಂಗಳೂರು: ಕಾಡುಗೋಡಿಯ ಜನನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪದ್ಮಾವತಿ...

ವೈಭವ್ ಸೂರ್ಯವಂಶಿ ಅಬ್ಬರಕ್ಕೆ ಕ್ರಿಕೆಟ್ ದಾಖಲೆಗಳೇ ಪುಡಿಪುಡಿ: ಕೇವಲ 28 ಎಸೆತಗಳಲ್ಲಿ ಶತಕ, 53 ಎಸೆತಗಳಲ್ಲಿ 204 ರನ್!

ದೋಹಾ: ಭಾರತೀಯ ಕ್ರಿಕೆಟ್‌ನ ಯುವ ಪ್ರತಿಭೆ ವೈಭವ್ ಸೂರ್ಯವಂಶಿ(Vaibhav Suryavamsi) ಮತ್ತೊಮ್ಮೆ...

Topics

ಬೆಂಗಳೂರಿನಲ್ಲಿ ದಿಲ್ಜಿತ್ ದೋಸಾಂಜ್ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ

ಬೆಂಗಳೂರು: ಪಂಜಾಬಿ ಖ್ಯಾತ ಗಾಯಕ ದಿಲ್ಜಿತ್ ದೋಸಾಂಜ್ (Diljit Dosanjh's) ಅವರ...

Related Articles