Tag: Sandalwood
Remembering Chamayya Mestru: ಕೆ.ಎಸ್. ಅಶ್ವಥ್ ನೆನಪು: ಇದು ಚಾಮಯ್ಯ ಮಾಸ್ತರ್‌ರ ಸಮಸ್ತ ಅಭಿಮಾನಿಗಳಿಗಾಗಿ!
Remembering K S Ashwath: ಹಿಂದಿನ ವಾರ್ತಾ ಇಲಾಖೆಯ ಸಜ್ಜನ ನಿರ್ದೇಶಕ ಡಾ. ಕೆ. ಪುಟ್ಟಸ್ವಾಮಿ ಅವರ ಬರಹ ಇದು. ಚಾಮಯ್ಯ ಮಾಸ್ತರ್‌ರ ಫ್ಯಾನ್ಸ್ ತಮ್ಮ ಸಜ್ಜನ ನಟನ ಬಗ್ಗೆ ಮೆಲುಕು ಹಾಕಬಹುದು. ಮುಂದೆ ಲೇಖನ ಓದಿಕೊಳ್ಳಿ...
Umesh Banakar: ಸ್ಯಾಂಡಲ್‌ವುಡ್ ನಿರ್ಮಾಪಕ ಉಮೇಶ್ ಬಣಕಾರ್‌ಗೆ ಫಾಸ್ಟ್ ಟ್ಯಾಗ್ ರಗಳೆ! ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ
ಹೆದ್ದಾರಿಗಳಲ್ಲಿ ಸರಾಗ ಸಂಚಾರಕ್ಕೆ ಅತ್ಯುತ್ತಮ ವ್ಯವಸ್ಥೆ ಎಂಬಂತೆ ಬಿಂಬಿತವಾಗಿರುವ ಫಾಸ್ಟ್ ಟ್ಯಾಗ್ ಬಗ್ಗೆ ದಿನಾಲೂ ಒಂದಲ್ಲ ಒಂದು ರಗಳೆ ಕೇಳಿಬರುತ್ತಿರುತ್ತದೆ. ಈ ಬಾರಿ ಸ್ಯಾಂಡಲ್‌ವುಡ್ ಲೋಕದಿಂದ ಅಪಸ್ವರ ಎದ್ದಿದೆ.
