Tag: GSW BANGALORE

ಜೆಎಸ್ಡಬ್ಲ್ಯು ಎಂಜಿ ಮೋಟಾರ್ ಇಂಡಿಯಾದ ಜಾಲ ವಿಸ್ತರಣೆ: ಯಲಹಂಕದಲ್ಲಿ ಹೊಸ ಶೋರೂಮ್ : ಕಾರು ಖರೀದಿದಾರರಿಗೆ ಸೇವೆ

ಬೆಂಗಳೂರು,ಆ.14: ಜೆಎಸ್ಡಬ್ಲ್ಯು ಎಂಜಿ ಮೋಟಾರ್ ಇಂಡಿಯಾದಿಂದ ಬೆಂಗಳೂರಿನಲ್ಲಿ ತನ್ನ ಕಾರುಗಳ ಮಾರಾಟ ಜಾಲ ವಿಸ್ತರಣೆಯಾಗಿದ್ದು, ಯಲಹಂಕದ ಕೋಗಿಲು ಕ್ರಾಸ್‌ ನ ಸರ್ವೀಸ್‌ ರಸ್ತೆಯಲ್ಲಿ ಅತ್ಯಾಧುನಿಕ, ಸುಸಜ್ಜಿತ ಹೊಸ ಶೋರೂಮ್ ಶುಭಾರಂಭವಾಗಿದೆ. 7,000 ಚ.ಅಡಿ...