ಜೆಎಸ್ಡಬ್ಲ್ಯು ಎಂಜಿ ಮೋಟಾರ್ ಇಂಡಿಯಾದ ಜಾಲ ವಿಸ್ತರಣೆ: ಯಲಹಂಕದಲ್ಲಿ ಹೊಸ ಶೋರೂಮ್ : ಕಾರು ಖರೀದಿದಾರರಿಗೆ ಸೇವೆ

ಬೆಂಗಳೂರು,ಆ.14: ಜೆಎಸ್ಡಬ್ಲ್ಯು ಎಂಜಿ ಮೋಟಾರ್ ಇಂಡಿಯಾದಿಂದ ಬೆಂಗಳೂರಿನಲ್ಲಿ ತನ್ನ ಕಾರುಗಳ ಮಾರಾಟ ಜಾಲ ವಿಸ್ತರಣೆಯಾಗಿದ್ದುಯಲಹಂಕದ ಕೋಗಿಲು ಕ್ರಾಸ್‌ ನ ಸರ್ವೀಸ್‌ ರಸ್ತೆಯಲ್ಲಿ ಅತ್ಯಾಧುನಿಕಸುಸಜ್ಜಿತ ಹೊಸ ಶೋರೂಮ್ ಶುಭಾರಂಭವಾಗಿದೆ.

7,000 ಚ.ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಈ ಶೋರೂಮ್ನಲ್ಲಿ 7 ಕಾರುಗಳ ಪ್ರದರ್ಶನ ಸ್ಥಳವಿದ್ದುಆಧುನಿಕ ಎಂಜಿ ಮಾದರಿಗಳನ್ನು ಅನಾವರಣಗೊಳಿಸಲಾಗಿದೆ. ಕಾರು ಖರೀದಿದಾರರು ಎಂಜಿ ಹೆಕ್ಟರ್ಅಸ್ಟರ್ಗ್ಲೋಸ್ಟರ್ ಹಾಗೂ ಮೆಚ್ಚುಗೆ ಪಡೆದಿರುವ ಎಲೆಕ್ಟ್ರಿಕ್ ವಾಹನಗಳ ಸರಣಿ – ಕಾಮೆಟ್ಝಡ್‌ ಎಸ್‌ ಇವಿ ಮತ್ತು ಭಾರತದ ಅತ್ಯಂತ ಹೆಚ್ಚು ಮಾರಾಟವಾಗಿರುವ ವಿಂಡ್ಸರ್ ಇವಿಎಂಜಿ ಅರ್ಥ ಕಾರ್ಸ್ಜೆಎಸ್ಡಬ್ಲ್ಯು ಎಂಜಿ ಮೋಟಾರ್ ಗಳ ಮೂಲಕ ಇಂಡಿಯಾದ ಜಾಲ ವಿಸ್ತರಣೆ ಮಾಡಲಾಗಿದೆ. ಅತ್ಯುತ್ತಮ ಖರೀದಿ ಮತ್ತು ಮಾಲೀಕತ್ವದ ಅನುಭವವನ್ನು ನೀಡುವ ತನ್ನ ತಂತ್ರಜ್ಞಾನ ದೃಷ್ಟಿಕೋನಕ್ಕೆ ಅನುಗುಣವಾಗಿದೆ. ಈ ಮೂಲಕ ಕಂಪನಿ ರಾಜ್ಯದಲ್ಲಿ 14 ಕೇಂದ್ರಗಳನ್ನು ತೆರೆದಂತಾಗಿದೆ. 

ಜೆಎಸ್ಡಬ್ಲ್ಯು ಎಂಜಿ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅನುರಾಗ್ ಮೆಹ್ರೋತ್ರಾ ಮಾತನಾಡಿ, “ಕರ್ನಾಟಕ ನಮ್ಮ ಅತ್ಯಂತ ಮುಖ್ಯ ಮಾರುಕಟ್ಟೆಗಳಲ್ಲಿ ಒಂದಾಗಿದ್ದುಒಟ್ಟು ಮಾರಾಟದಲ್ಲಿ ಮಹತ್ವದ ಪಾಲು ಹೊಂದಿದೆ. ಬೆಂಗಳೂರಿನಲ್ಲಿ ನಮ್ಮ ಹೊಸ ಶೋರೂಮ್ ಮೂಲಕಗ್ರಾಹಕರಿಗೆ ಭವಿಷ್ಯದ ಉತ್ಪನ್ನಗಳು ಪಡೆಯಲು ಹಾಗೂ ಗ್ರಾಹಕ ಕೇಂದ್ರಿತ ಸೇವಾ ದೃಷ್ಟಿಕೋನವನ್ನು ಇನ್ನಷ್ಟು ಹತ್ತಿರ ತರುತ್ತಿದ್ದೇವೆ. ಇದು ನಿರಂತರ ಮಾರಾಟ ಮತ್ತು ನಂತರದ ಸೇವಾ ಅನುಭವವನ್ನು ಖಚಿತಪಡಿಸುತ್ತದೆ.” ಎಂದರು.

ಸಮಾರಂಭದಲ್ಲಿ ಎಂಜಿ ಅರ್ಥ ಕಾರ್ಸ್ನ ಡೀಲರ್ ಪ್ರಿನ್ಸಿಪಲ್ ನಿಕ್ಕಿತಾ ಪರಮೇಶ್ ಮಾತನಾಡಿ, ಎಂಜಿ ಮೋಟಾರ್ನ ಭಾರತ ಪ್ರವೇಶದ 6ನೇ ವಾರ್ಷಿಕೋತ್ಸವದ ಮೈಲಿಗಲ್ಲನ್ನು ಗುರುತಿಸಲುಹೆಕ್ಟರ್ ಮತ್ತು ಅಸ್ಟರ್ ಸೇರಿದಂತೆ ಆಯ್ದ ಮಾದರಿಗಳ ಮೇಲೆ ಸೀಮಿತ ಅವಧಿಯ ವಿಶೇಷ ಆಫರ್ಗಳನ್ನು ಘೋಷಿಸಲಾಗಿದೆಇದರಿಂದ ಹೆಚ್ಚಿನ  ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪ್ರೀಮಿಯಂ ಎಸ್.ಯು.ವಿಗಳನ್ನು ಸುಲಭವಾಗಿ ಪಡೆಯುವ ಅವಕಾಶ ಸಿಗಲಿದೆ.  ಈ ಸೌಲಭ್ಯವು ಗ್ರಾಹಕರಿಗೆ ವಿಶಿಷ್ಟವಾದ ಖರೀದಿ ಅನುಭವವನ್ನು ಒದಗಿಸುವುದರೊಂದಿಗೆಭವಿಷ್ಯಕ್ಕೆ ಸಿದ್ದವಾದ ಶಾಶ್ವತ ಸಂಚಾರದತ್ತ ಎಂಜಿ ಕಂಪನಿಯ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದರು.

Hot this week

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:

ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಕ್ಕು...

ಜನಿವಾರ ತೆಗೆಸಿದ ಕೃತ್ಯ ‘ಪೆಹಲ್ಗಾಂ’ ಮಾದರಿಯ ದಬ್ಬಾಳಿಕೆ:

ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ ​ಇತ್ತೀಚೆಗೆ ನಡೆದ ಸಿಇಟಿ (CET) ಪರೀಕ್ಷಾ ಸಮಯದಲ್ಲಿ...

ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*

ಬೆಂಗಳೂರು,ಮೇ.1: ವಿಶ್ವ ಕಾರ್ಮಿಕರ ದಿನಾಚರಣೆ (Vishva Karmikara dinacharane)  ಪ್ರಯುಕ್ತ ಸದಾಶಿವನಗರ...

ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ

ಭಾರತೀಯ ಶಾಸ್ತ್ರೀಯ ನೃತ್ಯದ ಲೋಕದಲ್ಲಿ ರಂಗಪ್ರವೇಶ ಎಂದರೆ ಕೇವಲ ಒಂದು ಪ್ರದರ್ಶನವಲ್ಲ—ಅದು ಒಂದು ಘೋಷಣೆ....

Topics

“ವಿಶ್ವ ನೃತ್ಯ ದಿನಾಚರಣೆ”

ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ಸಂಸ್ಥಾಪಕಿ ಅಂಬಿಕಾ ಸಿ(Ambika .c)...

ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ

ಬೆಂಗಳೂರು : ಪವಮಾನಪುರ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ...

ತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿ

ಬೆಂಗಳೂರು : ತ್ಯಾಗರಾಜನಗರದ 11ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ...

Related Articles