Tag: Engineers' Day

ಇಂಜಿನಿಯರ್‌ಗಳ ಗೌರವಾರ್ಥ “Er” ಶೀರ್ಷಿಕೆ ಬಳಕೆಗೆ ಕರ್ನಾಟಕ ಸರ್ಕಾರ ಅಧಿಕೃತ ಆದೇಶ: ಸೆ.15 “ಇಂಜಿನಿಯರ್ಸ್ ದಿನ” ಆಚರಣೆಗೆ ಅಧಿಕೃತ ಆದೇಶ

ಬೆಂಗಳೂರು: ರಾಜ್ಯದ ಅಭಿವೃದ್ಧಿ(State Development) ಹಾಗೂ ತಾಂತ್ರಿಕ ಪ್ರಗತಿಯಲ್ಲಿ(Technological Progress) ಅಭಿಯಂತರರ (ಇಂಜಿನಿಯರ್‌ಗಳು) ನಿಸ್ವಾರ್ಥ ಕೊಡುಗೆಯನ್ನು ಗೌರವಿಸುವ ಸಲುವಾಗಿ, ಕರ್ನಾಟಕ ಸರ್ಕಾರವು ಒಂದು ಐತಿಹಾಸಿಕ ತೀರ್ಮಾನವನ್ನು...