Tag: Dr Bhaskar M V

Credit Score and Health Loan Tips: ಚಿಕಿತ್ಸೆಗಾಗಿ ಸಾಲ ಬೇಕಾ? ಹಾಗಾದರೆ ನಿಮ್ಮ ಕ್ರೆಡಿಟ್ ಸ್ಕೋರ್ ಆರೋಗ್ಯ ಕಾಪಾಡಿಕೊಳ್ಳಿ!

Health Loan Tips by Dr Bhaskar M V:  ವೈದ್ಯರು ದೇಹದ ಆರೋಗ್ಯಕ್ಕೆ ಬಿಪಿ, ಶುಗರ್ ಚೆಕ್ ಮಾಡುವಂತೆ ಹಣಕಾಸಿನ ಆರೋಗ್ಯಕ್ಕೆ ಬ್ಯಾಂಕ್‌ಗಳು “ಕ್ರೆಡಿಟ್ ಸ್ಕೋರ್” ಚೆಕ್ ಮಾಡುತ್ತವೆ. ಗೃಹ ಸಾಲ, ವಾಹನ ಸಾಲ, ಕ್ರೆಡಿಟ್ ಕಾರ್ಡ್ ಅಥವಾ ವೈದ್ಯಕೀಯ ತುರ್ತು ಸಾಲ ಬೇಕಾದಾಗ ಈ 3-ಅಂಕಿಯ ಸಂಖ್ಯೆಯನ್ನು ಆಧರಿಸಿ ನಿಮ್ಮ ಸಾಲದ ಅರ್ಜಿಗೆ ಒಪ್ಪಿಗೆಯ ಮುದ್ರೆ ಒತ್ತುತ್ತವೆ. ಹಾಗಾಗಿ ಈ ಸಾಲದ ಸಂಖ್ಯೆಯ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ.