Tag: breaking news

ಪ್ರತಿ ಬ್ಯಾರೆಲ್‌ಗೆ $133.05ಕ್ಕೆ ಏರಿದ ಇಂಧನ; ಸೆ.1ರಿಂದ 18ರವರೆಗೆ ಸರಾಸರಿ ಬೆಲೆ ಶೇ.20ರಷ್ಟು ಹೆಚ್ಚಳ

https://vkdigitalnews.com/%e0%b2%aa%e0%b2%b0%e0%b2%bf%e0%b2%b8%e0%b2%b0%e0%b2%a6-%e0%b2%9c%e0%b3%8a%e0%b2%a4%e0%b3%86-%e0%b2%9c%e0%b2%a8%e0%b2%b8%e0%b2%82%e0%b2%b8%e0%b3%8d%e0%b2%95%e0%b3%83%e0%b2%a4%e0%b2%bf%e0%b2%af%e0%b3%82/https://vkdigitalnews.com/%e0%b2%aa%e0%b2%b0%e0%b2%bf%e0%b2%b8%e0%b2%b0%e0%b2%a6-%e0%b2%9c%e0%b3%8a%e0%b2%a4%e0%b3%86-%e0%b2%9c%e0%b2%a8%e0%b2%b8%e0%b2%82%e0%b2%b8%e0%b3%8d%e0%b2%95%e0%b3%83%e0%b2%a4%e0%b2%bf%e0%b2%af%e0%b3%82/ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿನ ತೀವ್ರ ಏರಿಳಿತ ಹಾಗೂ ಭೌಗೋಳಿಕ–ರಾಜಕೀಯ ಉದ್ವಿಗ್ನತೆಯ ಪರಿಣಾಮವಾಗಿ ಭಾರತದಲ್ಲಿ ಪೆಟ್ರೋಲ್‌ ಬೆಲೆ (Petrol Price) ನಿಗದಿಗೆ ಪ್ರಮುಖವಾಗಿ ಪರಿಗಣಿಸಲಾಗುವ ಜಾಗತಿಕ ಬೆಂಚ್‌ಮಾರ್ಕ್‌...

ಯಕ್ಷಗಾನ ಪರಂಪರೆಯ ಸಂರಕ್ಷಣೆಗೆ ಡಿಜಿಟಲ್‌ ಆರ್ಕೈವ್ಸ್‌ ಸ್ಥಾಪಿಸಿ: ಬಿಳಿಮಲೆ ಒತ್ತಾಯ

ಕರಾವಳಿ (Karavali) ಕರ್ನಾಟಕದ ಸಾಂಸ್ಕೃತಿಕ (Cultural) ಅಸ್ಮಿತೆಯ ಪತ್ರೀಕವಾಗಿರುವ ಯಕ್ಷಗಾನ (Yakshagana) ಕಲೆಯ ಅಪೂರ್ವ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಉದ್ದೇಶದಿಂದ ಮಂಗಳೂರಿನಲ್ಲಿ ಯಕ್ಷಗಾನ...

ತಂದೆ ಮಕ್ಕಳ ಬಿಜೆಪಿ ಪಕ್ಷಕ್ಕೆ ರಾಜೀನಾಮೆ: ಅಲ್ಪಸಂಖ್ಯಾತರು, ಒಬಿಸಿಗಳಿಗೆ ಪಕ್ಷದಲ್ಲಿ ನೆಲೆ ಇಲ್ಲ: ನೆ.ಲ.ನರೇಂದ್ರಬಾಬು

ಬೆಂಗಳೂರು: ಬಿಜೆಪಿ(BJP) ತಂದೆ ಮಕ್ಕಳ ಪಕ್ಷವಾಗಿದ್ದು, ಇಲ್ಲಿ ಅಲ್ಪ ಸಂಖ್ಯಾತರು, ಒಬಿಸಿಗಳಿಗೆ ನೆಲ ಇಲ್ಲದ ಕಾರಣ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಸೆ.13 ರಂದು ಮುಖ್ಯಮಂತ್ರಿ ಡಿ.ಕೆ....

ಯುವಕರ ಭವಿಷ್ಯದೊಂದಿಗೆ ಚೆಲ್ಲಾಟ ಸಹಿಸುವುದಿಲ್ಲ: ಪ್ರಿಯಾಂಕ್ ಖರ್ಗೆ

ಕೆ.ಪಿ.ಎಸ್.ಸಿ (KPSC) ಪರೀಕ್ಷಾ ಅಕ್ರಮದಲ್ಲಿ ಯಾರೇ ಭಾಗಿಯಾದರು ರಕ್ಷಿಸುವ ಪ್ರಶ್ನೆಯೇ ಇಲ್ಲ. ವಿದ್ಯಾರ್ಥಿಗಳ (Students) ಭವಿಷ್ಯದೊಂದಿಗೆ ಚೆಲ್ಲಾಟ ಸರ್ಕಾರ ಸಹಿಸುವುದಿಲ್ಲ ಎಂದು ರಾಜ್ಯದ ಗೃಹ, ಐ.ಟಿ-ಬಿ.ಟಿ,...

ಸೂರಿಲ್ಲದವರಿಗೆ ಸೂರು ಒದಗಿಸಬೇಕು ಎಂಬುದು ನನ್ನ ಆಶಯ: ಡಾ. ಜಿ.ಪರಮೇಶ್ವರ

ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳ ಕಚೇರಿಗಳಿಗೆ ಅಲೆದಾಡಿಸುವುದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ಸರ್ಕಾರವೇ ಜನರ ಬಳಿ ಹೋಗಿ ಅವರ ಸಮಸ್ಯೆಗಳನ್ನು...

ಗ್ರಾಮೀಣ ಜಲ ಆಸ್ತಿ ನಿರ್ವಹಣೆ: ಮೊಬೈಲ್, ವೆಬ್ ಆಪ್ ಲೋಕಾರ್ಪಣೆ

 ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆ ಮತ್ತು ನಕಲಿ ಬಿಲ್ (Duplicate Bills) ಗಳಿಗೆ ಕಡಿವಾಣ ಹಾಕಲು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್)  (GIS) ಆಧಾರಿತ...

ಡಿಜಿಟಲ್ ಇಸ್ಪೀಟ್ ಸ್ಕಾನರ್ ಕಾರ್ಡ್ಗಳನ್ನು ಹಾಗೂ ಎಲೆಕ್ಟಾನಿಕ್ ಡಿವೈಜ್‌ಗಳ ಅಕ್ರಮ ಮಾರಾಟ: ಐವರ ಬಂಧನ

ಡಿಜಿಟಲ್ ಇಸ್ಪೀಟ್ ಸ್ಕಾನರ್ ಕಾರ್ಡ್ಗಳು, ಎಲೆಕ್ಟಾನಿಕ್ ಡಿವೈಜ್‌ಗಳು ಮತ್ತು ಉಪಕರಣಗಳು, ಕೃತ್ಯಕ್ಕೆ ಬಳಸಿರುವ 01 ಕಾರು, 01 ಆಟೋರಿಕ್ಷಾ, 03 ದ್ವಿಚಕ್ರ ವಾಹನ, 7 ಮೊಬೈಲ್...

ವರ್ಷಾಂತ್ಯದೊಳಗೆ ಜಿ.ಪಂ, ತಾ.ಪಂ – ಗ್ರಾ.ಪಂ ಚುನಾವಣೆ ನಡೆಸಲು ಕ್ರಮ: ಯತೀಂದ್ರ ಸಿದ್ದರಾಮಯ್ಯ

ಕರ್ನಾಟಕದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಬಲೀಕರಣಗೊಳಿಸುವ ಹಾಗೂ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಬಹುತೇಕ ಈ ವರ್ಷಾಂತ್ಯದೊಳಗೆ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ಗ್ರಾಮ...

ದಕ್ಷಿಣ ರಾಜ್ಯಗಳು ಒಗ್ಗಟ್ಟಾಗಿರಬೇಕು: ಸಿಎಂ ಡಿ ಕೆ ಶಿವಕುಮಾರ್

ಪ್ರಧಾನಿಗಳು ದೇಶವನ್ನು ಆರ್ಥಿಕ ಶಕ್ತಿಯನ್ನಾಗಿಸಬೇಕು ಅಂದರೆ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಒಗ್ಗಟ್ಟಾಗಿದ್ದರೆ ಮಾತ್ರ ಸಾಧ್ಯ. ನಮ್ಮಲ್ಲಿರುವ ಸಾಮಥ್ರ್ಯ ಸಾಭೀತುಪಡಿಸಲು ಸಾಧ್ಯ ಎಂದು ಸಿಎಂ...

BENGALURU : ಬೆಂಗಳೂರು: 105 ಬಾಂಗ್ಲಾದೇಶೀಗರು ಪೊಲೀಸರ ವಶಕ್ಕೆ

ವೈಟ್‌ಫೀಲ್ಡ್ ಮತ್ತು ಎಲೆಕ್ಟಾçನಿಕ್ ಸಿಟಿ ವಿಭಾಗಗಳ ಪೊಲೀಸರ ವಿಶೇಷ ಕಾರ್ಯಾಚರಣೆ. ಅಕ್ರಮವಾಗಿ ನೆಲೆಸಿದ್ದ 105 ಬಾಂಗ್ಲಾದೇಶೀಗರು ಪೊಲೀಸರ ವಶಕ್ಕೆ ಬೆಂಗಳೂರು ವೈಟ್‌ಫೀಲ್ಡ್ ಮತ್ತು ಎಲೆಕ್ಟಾçನಿಕ್‌ಸಿಟಿ ವಿಭಾಗಗಳಲ್ಲಿ ವಿಶೇಷ ಕಾರ್ಯಾಚರಣೆ...

ಹೈದರಾಬಾದ್‌ ನಲ್ಲಿ ಅತ್ಯಾಧುನಿಕ ಐಸಿಯು ಆಫ್ ದಿ ಫ್ಯೂಚರ್ ಉದ್ಘಾಟನೆ

ಮೆಡ್‌ ಟ್ರಾನಿಕ್ (Medtronic) ಮತ್ತು ಅಪೋಲೋ ಹಾಸ್ಪಿಟಲ್ಸ್‌ (Appollo Hospitals) ಸಹಭಾಗಿತ್ವದಲ್ಲಿ ಹೈದರಾಬಾದ್‌ ನಲ್ಲಿ (Hyderabad) ಅತ್ಯಾಧುನಿಕ ಐಸಿಯು ಆಫ್ ದಿ ಫ್ಯೂಚರ್ (ICU of the future) ಉದ್ಘಾಟನೆ ಅಪೋಲೋ ಜುಬಿಲಿ ಹಿಲ್ಸ್‌ ನಲ್ಲಿರುವ ಹೊಸ 11 ಹಾಸಿಗೆಗಳ ಈ...

ಹೆಬ್ಬಾಳ ಜಂಕ್ಷನ್‌- ಯುಎಎಸ್ ಕ್ವಾರ್ಟರ್ಸ್ ಸುರಂಗ ಮಾರ್ಗಕ್ಕೆ 28-6-2026 ಭಾನುವಾರ ಭೂಮಿಪೂಜೆ

ಬೆಂಗಳೂರು: ಜೂ. 27 ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಹೆಬ್ಬಾಳ ಜಂಕ್ಷನ್ (Hebbal Junction) ನಿಂದ ಯುಎಎಸ್ ಕ್ವಾರ್ಟರ್ಸ್ (UAS Quarters) ವರೆಗಿನ ಸುರಂಗ ರಸ್ತೆ...