ಗ್ರೇಟರ್ ಬೆಂಗಳೂರು

ಬೆಂಗಳೂರು: ಗುಜರಾತಿನ ಆನಂದ್‍ನಲ್ಲಿರುವ ‘ಕೃಷಿ ಹವಾಮಾನ ಶಾಸ್ತ್ರಜ್ಞರ ಸಂಘ’ (Association of Agrometeorologists) ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜಂಟಿ ಆಶ್ರಯದಲ್ಲಿ “ಡಿಜಿಟಲ್ ಕೃಷಿಗಾಗಿ ಕೃಷಿ ಹವಾಮಾನ ಬುದ್ಧಿಮತ್ತೆ” (Agrometeorological Intelligence for...

ಬೆಂಗಳೂರು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೇರಳ ರಾಜ್ಯದ ಕಾಸರಗೋಡು(Kasaragodu) ಜಿಲ್ಲೆಯ ಬದಿಯಡ್ಕ ಗ್ರಾಮದ ಪೆರಡಾಲದ ಕಲ್ಲಕಳಿಯಲ್ಲಿ ನಿರ್ಮಿಸಲಾಗಿರುವ "ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಕನ್ನಡ ಸಾಂಸ್ಕøತಿಕ ಭವನ"ದ ಉದ್ಘಾಟನೆ...
spot_imgspot_img

ಬೆಂಗಳೂರು: ಡಾ.ಮನಮೋಹನ್ ಸಿಂಗ್(Dr.Manamohan Singh) ಬೆಂಗಳೂರು ನಗರ ವಿಶ್ವವಿದ್ಯಾಲಯವು ಎಂ.ಬಿ.ಎ.(MBA)  ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳು ಮುಕ್ತಾಯಗೊಂಡ ಕೇವಲ ನಾಲ್ಕು ದಿನಗಳಲ್ಲೇ ಫಲಿತಾಂಶವನ್ನು ಪ್ರಕಟಿಸಿ...

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ನಡೆಯುತ್ತಿರುವ ಅಕ್ರಮಗಳನ್ನು ತಡೆಗಟ್ಟುವ ಹಾಗೂ ಆಯೋಗದ ಕಾರ್ಯವೈಖರಿಯಲ್ಲಿ ಅಗತ್ಯ ಸುಧಾರಣೆಗಳನ್ನು ತರುವ ಉದ್ದೇಶದಿಂದ ರಚಿಸಲಾಗಿದ್ದ ಕರ್ನಾಟಕ ವಿಧಾನಸಭೆಯ ಸದನ...

ಸಾರ್ವಜನಿಕ ಸೇವೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಿ

ಸಾರ್ವಜನಿಕ ಸೇವೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಿ: ನೂತನ ಐಪಿಎಸ್ ಪ್ರೊಬೇಷನರ್‍ಗಳಿಗೆ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಕಿವಿಮಾತು ಜನರೊಂದಿಗೆ ಬೆರೆಯಲು ಕನ್ನಡ ಕಲಿಯಿರಿ:...

ಸೊಲ್ಲಾಪುರ ನಗರದ 52 ನಗರಗಳಲ್ಲಿ ನಕಲಿ ಆಧಾರ್ ಕಾರ್ಡ್, ನಕಲಿ ನೋಟರಿ

ಸೊಲ್ಲಾಪುರದಲ್ಲಿ ‘ಡಾಕ್ಯುಮೆಂಟ್ ಜಿಹಾದ್’ ಮೂಲಕ 1,500 ಕ್ಕೂ ಹೆಚ್ಚು ನಿವೇಶನಗಳನ್ನು (ಪ್ಲಾಟ್) ಕಬಳಿಸಿರುವ ಜಾಲದ ವಿರುದ್ಧ ‘ಮೋಕಾ’ (MCOCA) ಅಡಿಯಲ್ಲಿ ಕ್ರಮ ಕೈಗೊಳ್ಳಿ!‘ಹಿಂದೂ ರಾಷ್ಟ್ರ-ಜಾಗೃತಿ ಆಂದೋಲನ’ದ...

ಎ ಐ  ನಿಂದ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಿಂದ ಜಗತ್ತು ವೇಗವಾಗಿ  ಬದಲಾಗುತ್ತಿದೆ – ಸಿ.ಎ ಡಾ. ವಿಷ್ಣು ಭರತ್

ಎಪಿಎಸ್ ವಿಜ್ಞಾನ ಮತ್ತು ವಾಣಿಜ್ಯ ವಸ್ತುಪ್ರದರ್ಶನದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನ   ವಿದ್ಯಾರ್ಥಿಗಳ ವಸ್ತುಪ್ರದರ್ಶನದಿಂದ ಆವಿಷ್ಕಾರ, ಸೃಜನಶೀಲತೆ ಮತ್ತು ಉದ್ಯಮಶೀಲತೆಗೆ ಪ್ರೋತ್ಸಾಹ – ಸಿಎ ಡಾ. ವಿಷ್ಣು ಭರತ್ಬೆಂಗಳೂರು: ಎಪಿಎಸ್,...

ನ.27ಕ್ಕೆ ಮಿತ್ರರಕ್ಷಕ ಚಿತ್ರ ರಾಜ್ಯಾದ್ಯಂತ  ಬಿಡುಗಡೆಯಾಗುತ್ತಿದೆ

ನೀತು ಫಿಲಂ(Neetu Film) ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ  ಮಿತ್ರರಕ್ಷಕ(Mitrarakshaka) ನವೆಂಬರ್ 27ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಓಂ ಪ್ರಕಾಶ್‌ ನಾಯಕ್‌(Om Prakash Nayak) ಕಥೆ ಚಿತ್ರಕಥೆ ಸಂಭಾಷಣೆ...