ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಬೆಂಗಳೂರು: ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ (KCCDC) ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳಿಗೆ ಆನ್‌ಲೈನ್(Online) ಮೂಲಕ ಅರ್ಜಿ(Application) ಸಲ್ಲಿಸಲು 2026 ನೇ ಅಕ್ಟೋಬರ್ 31 ರ ವರೆಗೆ ಅವಧಿ ವಿಸ್ತರಿಸಲಾಗಿದೆ.ಆಸಕ್ತ ಹಾಗೂ...
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 61ನೇ ಸಂಸ್ಥಾಪನಾ ದಿನಾಚರಣೆ ಮುಂದೂಡಿಕೆ
ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ(Bangalore Agricultural University) ವತಿಯಿಂದ ಅಕ್ಟೋಬರ್ 5 ರಂದು ಬೆಳಿಗ್ಗೆ 10.30 ಗಂಟೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (GKVK), ಬೆಂಗಳೂರು ಇಲ್ಲಿ ಆಯೋಜಿಸಲಾಗಿದ್ದ 61ನೇ ಸಂಸ್ಥಾಪನಾ ದಿನಾಚರಣೆಯನ್ನು(The...
ಶ್ರೀ ಗಣೇಶ್ ನಾಚಿಕೇತು ಎಂಬುವವರ ನೇಮಕಾತಿ ಕುರಿತಾದ ವರದಿಗಳ ಬಗ್ಗೆ ಸ್ಪಷ್ಟೀಕರಣ
ಬೆಂಗಳೂರು: ಶ್ರೀ ಗಣೇಶ್ ನಾಚಿಕೇತು(Shri Ganesh Nachiketu) ಎಂಬುವವರನ್ನು ಸರ್ಕಾರದಿಂದ "ರಾಜ್ಯ ಪಿ.ಆರ್. ಮತ್ತು ಕಮ್ಯುನಿಕೇಶನ್ ಹೆಡ್ (State Head - PR & Communication)" ಆಗಿ...
ಕರ್ನಾಟಕವು ತೀವ್ರ ಬರ ಸಂಕಷ್ಟದಲ್ಲಿದೆ; ವಸ್ತುನಿಷ್ಠ ಮೌಲ್ಯಮಾಪನ ನಡೆಸಿ ಶೀಘ್ರ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಿ: ಕೇಂದ್ರ ತಂಡಕ್ಕೆ ಡಾ. ಜಿ. ಪರಮೇಶ್ವರ ಮನವಿ
240 ತಾಲೂಕುಗಳ ಪೈಕಿ 217 ತಾಲೂಕುಗಳು ಬರಪೀಡಿತ; ಮೌಲ್ಯಮಾಪನ ನಡೆಸಲಾದ 177 ತಾಲೂಕುಗಳಲ್ಲಿ ಬೆಳೆ ನಷ್ಟದ ಅಂದಾಜು ಮೌಲ್ಯ ₹46,324.50 ಕೋಟಿ.ಸಹಾಯ ಕೋರಿ ಪ್ರಧಾನಿ ಹಾಗೂ...
ಇಂಜಿನಿಯರ್ ಎಂದರೆ ಕಟ್ಟಡ ಕಟ್ಟುವವರಲ್ಲ, ಭವಿಷ್ಯ ರೂಪಿಸುವ ಶಿಲ್ಪಿಗಳು: ಸಚಿವ ಚಲುವರಾಯಸ್ವಾಮಿ
ತಂತ್ರಜ್ಞಾನ ಸ್ಮಾರ್ಟ್ ಆಗಿರದೆ, ಸುಸ್ಥಿರವಾಗಿರಬೇಕು: ಸರ್ ಎಂ.ವಿ. ಅವರನ್ನು ಇಂದಿಗೂ ಮೀರಿಸಲು ಸಾಧ್ಯವಿಲ್ಲ: ಆಧುನಿಕ ತಂತ್ರಜ್ಞಾನ ಬಳಸಿ ಕ್ರಾಂತಿ ಮಾಡಿ
ಸಮಾಜದ ಒಳಿತಿಗೆ ತಂತ್ರಜ್ಞಾನ ಬಳಕೆಯಾಗಲಿ; ನವೀನತೆಯ...
ರಾಜ್ಯದಲ್ಲೇ ಪ್ರಥಮ: ಪಶ್ಚಿಮ ಘಟ್ಟದ 10 ಜಿಲ್ಲೆಗಳನ್ನು ಪ್ರತಿನಿಧಿಸುವ ವಿಶೇಷ ಪೋಸ್ಟ್ ಕಾರ್ಡ್ ಸರಣಿ ಬಿಡುಗಡೆ
ಬೆಂಗಳೂರು: ಕರ್ನಾಟಕ ರಾಜ್ಯ(Karnataka State) ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿಯ ವತಿಯಿಂದ, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಒಳಪಡುವ 10 ಜಿಲ್ಲೆಗಳ...
ವಿಶ್ವ ಬ್ಯಾಂಕ್ ನೆರವಿನ 148 ಎಂಎಲ್‌ಡಿ ಸಾಮರ್ಥ್ಯದ 9 ಎಸ್‌ಟಿಪಿ ಕಾಮಗಾರಿಗಳನ್ನು ಚುರುಕುಗೊಳಿಸಿ: ಬಿಡಬ್ಲೂಎಸ್‌ಎಸ್‌ಬಿ ಅಧ್ಯಕ್ಷೆ ಡಾ. ಎನ್. ಮಂಜುಳ
ಎಸ್‌ಟಿಪಿ ಹಾಗೂ ಒಳಚರಂಡಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚನೆಬೆಂಗಳೂರು: ವಿಶ್ವ ಬ್ಯಾಂಕ್(Vishwa Bank) ನೆರವಿನಡಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಿರ್ಮಾಣವಾಗುತ್ತಿರುವ ಒಟ್ಟು 148 ಎಂಎಲ್‌ಡಿ(MLD)...
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್
ಕೇಂದ್ರ ಬರ ಅಧ್ಯಯನ ತಂಡದೊಂದಿಗೆ ಸಮಾಲೋಚನೆ - ಎನ್.ಡಿ.ಆರ್.ಎಫ್ ಮಾನದಂಡಗಳನ್ವಯ ಪರಿಹಾರಕ್ಕೆ ಮನವಿಬರದಿಂದಾಗಿ ರಾಜ್ಯದಲ್ಲಿ 46,324.50 ಕೋಟಿ ರೂ. ನಷ್ಟ ಅಂದಾಜು- ರಾಜ್ಯಕ್ಕೆ ನ್ಯಾಯಸಮ್ಮತ ಪರಿಹಾರ...


