BENGALURU : ಬೆಂಗಳೂರು: 105 ಬಾಂಗ್ಲಾದೇಶೀಗರು ಪೊಲೀಸರ ವಶಕ್ಕೆ
ವೈಟ್ಫೀಲ್ಡ್ ಮತ್ತು ಎಲೆಕ್ಟಾçನಿಕ್ ಸಿಟಿ ವಿಭಾಗಗಳ ಪೊಲೀಸರ ವಿಶೇಷ ಕಾರ್ಯಾಚರಣೆ.
ಅಕ್ರಮವಾಗಿ ನೆಲೆಸಿದ್ದ 105 ಬಾಂಗ್ಲಾದೇಶೀಗರು ಪೊಲೀಸರ ವಶಕ್ಕೆ
ಬೆಂಗಳೂರು ವೈಟ್ಫೀಲ್ಡ್ ಮತ್ತು ಎಲೆಕ್ಟಾçನಿಕ್ಸಿಟಿ ವಿಭಾಗಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರನ್ನು,...
ಬಿಡದಿ: ಕೆಲಸದ ಸ್ಥಳದಿಂದ ವ್ಯಕ್ತಿ ಕಾಣೆ – ಸುಳಿವು ನೀಡಲು ಪೋಲಿಸರ ಮನವಿ
ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಹೋಬಳಿಯ ಚಿಕ್ಕಕುಂಟನಹಳ್ಳಿ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ಬಿಷ್ಣು ಪ್ರಮಾಣಿಕ್(Bishnu Pramanik) (34 ವರ್ಷ) ಎಂಬ ವ್ಯಕ್ತಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ದು, ಅವರ ಅಪಹರಣವಾಗಿರುವ ಶಂಕೆ ವ್ಯಕ್ತವಾಗಿದೆ. ಈ...
ಪೊಲೀಸರ ಕಾರ್ಯಾಚರಣೆ:ರೈಲು ಹಳಿ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ರಕ್ಷಣೆ
ದಿನಾಂಕ 22ರಂದು ಸಂಜೆ, 36 ವರ್ಷದ ವ್ಯಕ್ತಿಯೊಬ್ಬರು ನಮ್ಮ-112 ತುರ್ತು ಸಹಾಯವಾಣಿಗೆ ಕರೆ ಮಾಡಿ,ಕುಟುಂಬದ ಕಲಹ ಹಾಗೂ ಪತ್ನಿಯೊಂದಿಗೆ ನಡೆದ ವಾಗ್ವಾದದಿಂದ ಮನನೊoದು ಠಾಣಾ ವ್ಯಾಪ್ತಿಯ...
ಸಿಸಿಬಿ, ಪೊಲೀಸರ ಕಾರ್ಯಾಚರಣೆ… 17 ವ್ಯಕ್ತಿಗಳ ಬಂಧನ, ₹ 15.29 ಕೋ. ಮೌಲ್ಯದ ಮಾದಕ ವಸ್ತು ವಶಕ್ಕೆ…!!!
ಸಿಸಿಬಿ, ಚಾಮರಾಜಪೇಟೆ, ಕೋರಮಂಗಲ, ಬಾಣಸವಾಡಿ, ವೈಟ್ಫೀಲ್ಡ್, ಮಲ್ಲೇಶ್ವರಂ
ಹಾಗೂ ಪುಲಕೇಶಿನಗರ ಪೊಲೀಸರ ಕಾರ್ಯಾಚರಣೆ,
ನಿಷೇಧಿತ ಮಾದಕ ವಸ್ತುಗಳಾದ 13 ಕೆಜಿ 135 ಗ್ರಾಂ ಎಂ.ಡಿ.ಎಂ.ಎ, 181.3 ಗ್ರಾಂ ಕೋಕೇನ್,...
Commercial Street ಪೊಲೀಸರ ಕಾರ್ಯಾಚರಣೆ: ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯ ರಕ್ಷಣ ಪೊಲೀಸರ ಕಾರ್ಯಾಚರಣೆ: ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯ ರಕ್ಷಣೆ
ಬೆಂಗಳೂರು: ದಿನಾಂಕ:19/07/2026 ರಂದು ಸಂಜೆ 05:36 ಗಂಟೆಯ ಸಮಯದಲ್ಲಿ ಕುಟುಂಬದ ಸಮಸ್ಯೆಗಳ ಹಿನ್ನೆಲೆಯಲ್ಲಿ ವಿಧಾನಸೌಧ ಪೊಲೀಸ್ ಠಾಣೆಯ ಸರಹದ್ದಿನ TMC ಕಛೇರಿಯ ಸಮೀಪ ಓರ್ವ ಮಹಿಳೆಯು...
ಘನನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿ ಬoಧನ
ಬೆಂಗಳೂರು : ಘನ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊoಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಲು ಕಾರ್ಯ ಪ್ರವೃತ್ತರಾದ ಕೆ.ಜಿ.ಹಳ್ಳಿ ಠಾಣೆಯ(K.G.Halli Police Station) ಪೊಲೀಸರು ವಿವಿಧ...
ಮಾದಕ ವಸ್ತು ನಿಯಂತ್ರಣದಲ್ಲಿ ಪೊಲೀಸ್ ಇಲಾಖೆ ಸಾಧನೆ ಶ್ಲಾಘನೀಯ: ಡಿ.ಕೆ ಶಿವಕುಮಾರ್
ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಮಾದಕ ವಸ್ತುಗಳ ನಿಯಂತ್ರಣದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಅತ್ಯುತ್ತಮ ಕಾರ್ಯನಿರ್ವಹಣೆ ಮಾಡುತ್ತಿದ್ದು, ದೇಶಕ್ಕೇ ಮಾದರಿಯಾಗಿ ಹೊರಹೊಮ್ಮಿದೆ ಎಂದು...
ಅಂತಾರಾಷ್ಟ್ರೀಯ ನಿಷೇಧಿತ ಮಾದಕ ದ್ರವ್ಯ ಕಳ್ಳಸಾಗಣೆ ಭೇದಿಸಿದ ಪೊಲೀಸರು. 5 ವಿದೇಶೀಯರು ಸೇರಿ 8 ಮಂದಿ ಬಂಧನ
ಅಂತಾರಾಷ್ಟ್ರೀಯ ನಿಷೇಧಿತ ಮಾದಕ ದ್ರವ್ಯ ಕಳ್ಳಸಾಗಣೆ ಜಾಲ ಭೇದಿಸಿದ ಪೊಲೀಸರು.
05 ವಿದೇಶೀಯರು ಸೇರಿದಂತೆ 8 ಮಂದಿ ಬಂಧನ
₹ 30.43 ಕೋಟಿ ಮೌಲ್ಯದ ಮಾದಕಗಳ ವಶ
ಹೆಬ್ಬಾಳ ಪೊಲೀಸ್...


