ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಯು(BWSSB) ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸಲು 2026ನೇ ಅಕ್ಟೋಬರ್ 15 ರ ಗುರುವಾರದಂದು ಬೆಳಿಗ್ಗೆ 9.30 ಗಂಟೆಯಿಂದ 11.00 ಗಂಟೆಯವರೆಗೆ ಮಂಡಳಿಯ ವಿವಿಧ ಉಪವಿಭಾಗಗಳಲ್ಲಿ ‘ನೀರಿನ ಅದಾಲತ್'(Water Adalat) ಅನ್ನು ಆಯೋಜಿಸಿದೆ.
ಈ ಅದಾಲತ್ನಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆಗೆ ಪರಿವರ್ತಿಸುವಲ್ಲಿನ ವಿಳಂಬ ಹಾಗೂ ಇತರ ಕುಂದುಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲಾಗುವುದು.
ಈ ಅದಾಲತ್ನಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆಗೆ ಪರಿವರ್ತಿಸುವಲ್ಲಿನ ವಿಳಂಬ ಹಾಗೂ ಇತರ ಕುಂದುಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲಾಗುವುದು.
ಅದಾಲತ್ ನಡೆಯುವ ಸ್ಥಳಗಳು, ಸೇವಾಠಾಣೆಗಳು ಮತ್ತು ಸಂಪರ್ಕ ವಿವರಗಳು:
ಪಶ್ಚಿಮ-1-2 ಉಪವಿಭಾಗ: 1ನೇ ‘ಎನ್’ ಬ್ಲಾಕ್, 4ನೇ ಅಡ್ಡ ರಸ್ತೆ, ವಿದ್ಯಾವರ್ಧಕ ಶಾಲೆ ಹಿಂಭಾಗ (ಕೇತಮಾರನಹಳ್ಳಿ ವಾಟರ್ ಟ್ಯಾಂಕ್ ಹತ್ತಿರ), ರಾಜಾಜಿನಗರ, ಬೆಂಗಳೂರು-10. ಸೇವಾಠಾಣೆಗಳು: ಕೇತಮಾರನಹಳ್ಳಿ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ-1, ರಾಜಾಜಿನಗರ-2, ನಂದಿನಿ ಲೇಔಟ್-1, ಸಂಪರ್ಕ ಸಂಖ್ಯೆ: 9980214906.

ಪಶ್ಚಿಮ-2-2 ಉಪವಿಭಾಗ: ಪೈಪ್ ಲೈನ್ ರಸ್ತೆ, ಸುಂಕದಕಟ್ಟೆ, ಬೆಂಗಳೂರು-91. ಸೇವಾಠಾಣೆಗಳು: ಹೆಗ್ಗನಹಳ್ಳಿ, ಹೇರೋಹಳ್ಳಿ, ಸಂಪರ್ಕ ಸಂಖ್ಯೆ: 7259756643.
ಪಶ್ಚಿಮ-3-2 ಉಪವಿಭಾಗ: ನೆಲಮಹಡಿ, ಅರ್ಕಾವತಿ ಭವನ, 5ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಆರ್.ಪಿ.ಸಿ ಲೇಔಟ್, ವಿಜಯನಗರ 2ನೇ ಹಂತ, ಬೆಂಗಳೂರು-40, ಸೇವಾಠಾಣೆಗಳು: ಮಾಗಡಿ ರಸ್ತೆ-2, ಹೊಸಹಳ್ಳಿ ಪಂಪ್ ಹೌಸ್, ಮೈಸೂರು ರಸ್ತೆ, ಸಂಪರ್ಕ ಸಂಖ್ಯೆ: 9845444069.
ಪಶ್ಚಿಮ-4-2 ಉಪವಿಭಾಗ: 5ನೇ ಬ್ಲಾಕ್, ಹೊರವರ್ತುಲ ರಸ್ತೆ, ನಾಗರಬಾವಿ, ಬೆಂಗಳೂರು. ಸೇವಾಠಾಣೆಗಳು: ನಾಗರಬಾವಿ, ಅನ್ನಪೂರ್ಣೇಶ್ವರಿನಗರ, ಸರ್.ಎಂ.ವಿ ಲೇಔಟ್-1 ಮತ್ತು 2. ಸಂಪರ್ಕ ಸಂಖ್ಯೆ: 7259031533.
ಉತ್ತರ-1-2 ಉಪವಿಭಾಗ: ನಂ.3, ಪಿ&ಟಿ ಕಾಲೋನಿ, ಆರ್.ಟಿ.ನಗರ, ಬೆಂಗಳೂರು-32. ಸೇವಾಠಾಣೆಗಳು: ಆರ್.ಟಿ.ನಗರ, ಸಂಜಯನಗರ, ಆನಂದನಗರ, ಮನೋರಾಯನಪಾಳ್ಯ, ಸಂಪರ್ಕ ಸಂಖ್ಯೆ: 9845444060.
ಉತ್ತರ-1-2 ಉಪವಿಭಾಗ: ನಂ.3, ಪಿ&ಟಿ ಕಾಲೋನಿ, ಆರ್.ಟಿ.ನಗರ, ಬೆಂಗಳೂರು-32. ಸೇವಾಠಾಣೆಗಳು: ಆರ್.ಟಿ.ನಗರ, ಸಂಜಯನಗರ, ಆನಂದನಗರ, ಮನೋರಾಯನಪಾಳ್ಯ, ಸಂಪರ್ಕ ಸಂಖ್ಯೆ: 9845444060.
ಉತ್ತರ-2-2 ಉಪವಿಭಾಗ: 1ನೇ ಬ್ಲಾಕ್, 9ನೇ ‘ಡಿ’ ಮುಖ್ಯ ರಸ್ತೆ, ಸರ್ವಿಸ್ ರಸ್ತೆ, ಹೆಚ್.ಆರ್.ಬಿ.ಆರ್ ಲೇಔಟ್, ಕಲ್ಯಾಣ ನಗರ, ಬೆಂಗಳೂರು-43. ಸೇವಾಠಾಣೆಗಳು: ಹೆಚ್.ಬಿ.ಆರ್, ನಾಗವಾರ, ಸಂಪರ್ಕ ಸಂಖ್ಯೆ: 8217467686.
ಉತ್ತರ-3-2 ಉಪವಿಭಾಗ: 1ನೇ ಮಹಡಿ, ಪಿನಾಕಿನಿ ಭವನ, ದೊಡ್ಡಬಳ್ಳಾಪುರ ರಸ್ತೆ, ಮೇಜರ್ ಉನ್ನಿಕೃಷ್ಣನ್ ರಸ್ತೆ, ಯಲಹಂಕ, ಬೆಂಗಳೂರು. ಸೇವಾಠಾಣೆಗಳು: ರಾಚೇನಹಳ್ಳಿ, ಕೋಗಿಲು, ಸಂಪರ್ಕ ಸಂಖ್ಯೆ: 9590595245.
ಉತ್ತರ-3-2 ಉಪವಿಭಾಗ: 1ನೇ ಮಹಡಿ, ಪಿನಾಕಿನಿ ಭವನ, ದೊಡ್ಡಬಳ್ಳಾಪುರ ರಸ್ತೆ, ಮೇಜರ್ ಉನ್ನಿಕೃಷ್ಣನ್ ರಸ್ತೆ, ಯಲಹಂಕ, ಬೆಂಗಳೂರು. ಸೇವಾಠಾಣೆಗಳು: ರಾಚೇನಹಳ್ಳಿ, ಕೋಗಿಲು, ಸಂಪರ್ಕ ಸಂಖ್ಯೆ: 9590595245.
ದಕ್ಷಿಣ-4-2 ಉಪವಿಭಾಗ: 4ನೇ ಬ್ಲಾಕ್, ಬನಶಂಕರಿ 6ನೇ ಹಂತ, ರಾಘವೇಂದ್ರಸ್ವಾಮಿ ಮಠದ ಎದುರು, ಲಿಂಗಧೀರನಹಳ್ಳಿ, ಬೆಂಗಳೂರು-560109. ಸೇವಾಠಾಣೆಗಳು: ಬನಶಂಕರಿ 6ನೇ ಹಂತ, ಗುಬ್ಬಲಾಳ, ವಸಂತವಲ್ಲಭನಗರ, ಸಂಪರ್ಕ ಸಂಖ್ಯೆ: 9591988970.
ದಕ್ಷಿಣ-1-2 ಉಪವಿಭಾಗ: 21ನೇ ಮುಖ್ಯ ರಸ್ತೆ, 11ನೇ ಬ್ಲಾಕ್, ಅಂಜನಾಪುರ. ಸೇವಾಠಾಣೆಗಳು: ಅಂಜನಾಪುರ, ಬ್ಯಾಂಕ್, ತಲಘಟ್ಟಪುರ, ಗೊಟ್ಟಿಗೆರೆ, ಸಂಪರ್ಕ ಸಂಖ್ಯೆ: 9886152469.
ದಕ್ಷಿಣ-2-2 ಉಪವಿಭಾಗ: ಎಇಸಿಎಸ್ ಲೇಔಟ್, ‘ಎ’ ಬ್ಲಾಕ್, ಕೂಡ್ಲು, ಬೆಂಗಳೂರು-560068. ಸೇವಾಠಾಣೆಗಳು: ಹೆಚ್.ಎಸ್.ಆರ್ ಲೇಔಟ್, ಮಂಗಮ್ಮನಪಾಳ್ಯ, ಕೂಡ್ಲು, ಹರಳೂರು, ಸಂಪರ್ಕ ಸಂಖ್ಯೆ: 9845444090.
ದಕ್ಷಿಣ-3-2 ಉಪವಿಭಾಗ: 9ನೇ ಮುಖ್ಯರಸ್ತೆ, ಬಿ.ಟಿ.ಎಂ. 2ನೇ ಹಂತ, ಬೆಂಗಳೂರು-76. ಸೇವಾಠಾಣೆಗಳು: ಬಿ.ಟಿ.ಎಂ. ಲೇಔಟ್-1, 2 ಮತ್ತು 3, ಸಂಪರ್ಕ ಸಂಖ್ಯೆ: 9845444042.
ಉತ್ತರ-4-2 ಉಪವಿಭಾಗ: 1ನೇ ಮಹಡಿ, 7ನೇ ಮುಖ್ಯ ರಸ್ತೆ, ಎಂ.ಇ.ಐ ಲೇಔಟ್, ಹೆಸರಘಟ್ಟ ರಸ್ತೆ, ಬೆಂಗಳೂರು-73. ಸೇವಾಠಾಣೆಗಳು: ಅಬ್ಬಿಗೆರೆ, ಬಾಹುಬಲಿನಗರ, ಸಂಪರ್ಕ ಸಂಖ್ಯೆ: 9845967847.
ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಜಲಮಂಡಳಿಯ 24/7 ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ ಸಂಖ್ಯೆ 1916 ಗೆ ಕರೆ ಮಾಡಿ ದೂರು ದಾಖಲಿಸಬಹುದು ಹಾಗೂ ವಾಟ್ಸ್ಆಪ್ ಸಂಖ್ಯೆ 8762228888 ಗೆ ಸಂದೇಶ ಕಳುಹಿಸುವ ಮೂಲಕವೂ ದೂರು ಸಲ್ಲಿಸಬಹುದು.
ಸಾರ್ವಜನಿಕರು ತಮ್ಮ ನೀರಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ಅದಾಲತ್ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕಾಗಿ ಬೆಂಗಳೂರು ಜಲಜಲಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಸಾರ್ವಜನಿಕರು ತಮ್ಮ ನೀರಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ಅದಾಲತ್ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕಾಗಿ ಬೆಂಗಳೂರು ಜಲಜಲಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ