ಕೆಎಸ್‍ಆರ್‍ಟಿಸಿಯಿಂದ ಬೆಂಗಳೂರು-ಮೈಸೂರು ಮಾರ್ಗದ ಪ್ಯಾಕೇಜ್ ಟೂರ್

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕರ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ “ಬೆಂಗಳೂರು-ಮೈಸೂರು” ಪ್ಯಾಕೇಜ್ ಟೂರ್(Bangalore-Mysore Package Tour) ಅನ್ನು ಅಶ್ವಮೇಧ ಕ್ಲಾಸಿಕ್(Ashwamede Classic) ಸಾರಿಗೆಯೊಂದಿಗೆ ಪ್ರಾರಂಭಿಸಲಾಗಿದೆ.

ದಿನಾಂಕ 13-10-2026 ರಿಂದ 28-10-2026 ರವರೆಗೆ (ಅಕ್ಟೋಬರ್ 20 ಮತ್ತು 21 ರಂದು ಹೊರತುಪಡಿಸಿ) ಈ ಪ್ಯಾಕೇಜ್ ಲಭ್ಯವಿರುತ್ತದೆ.

ಪ್ರಯಾಣದ ದರ ವಯಸ್ಕರಿಗೆ ರೂ. 950-00, ಮಕ್ಕಳಿಗಾಗಿ (6 ರಿಂದ 12 ವರ್ಷ): ರೂ. 750-00 ನಿಗದಿಪಡಿಸಲಾಗಿದೆ.

ಪ್ರವಾಸದ ವೇಳಾಪಟ್ಟಿ:

ಬೆಳಗ್ಗೆ 06:00 – 08:00: ಬೆಂಗಳೂರಿನಿಂದ ಹೊರಟು ಎಕ್ಸ್‍ಪ್ರೆಸ್ ಹೈವೇ ಮೂಲಕ ಪ್ರಯಾಣ. ಬೆಳಗ್ಗೆ 08:00 – 09:00: ಉಪಾಹಾರ ಹಾಗೂ ನಿಮಿμÁಂಬ ದೇವಸ್ಥಾನ ವೀಕ್ಷಣೆ. ಬೆಳಗ್ಗೆ 09:00 – 11:00: ಶ್ರೀರಂಗಪಟ್ಟಣ (ರಂಗನಾಥ ಸ್ವಾಮಿ ದೇವಸ್ಥಾನ, ದರಿಯಾ ದೌಲತ್, ಗುಂಬಜ್, ಸಂಗಮ್ ವೀಕ್ಷಣೆ). ಬೆಳಗ್ಗೆ 11:30 – ಮಧ್ಯಾಹ್ನ 12:00: ಸೆಂಟ್ ಫಿಲೋಮಿನಾ ಚರ್ಚ್. ಮಧ್ಯಾಹ್ನ 12:00 – 01:00: ಊಟದ ವಿರಾಮ. ಮಧ್ಯಾಹ್ನ 01:00 – 02:00: ಕಾವೇರಿ ಆರ್ಟ್ ಗ್ಯಾಲರಿ & ಕ್ರಾಫ್ಟ್ ಎಂಪೋರಿಯಂ. ಮಧ್ಯಾಹ್ನ 02:00 – ಸಂಜೆ 04:00: ಮೈಸೂರು ಅರಮನೆ. ಸಂಜೆ 04:00 – 05:30: ಮೃಗಾಲಯ. ಸಂಜೆ 05:30 – ರಾತ್ರಿ 08:00: ಚಾಮುಂಡಿಬೆಟ್ಟ. ರಾತ್ರಿ 08:00 – 10:00: ಎಕ್ಸ್‍ಪ್ರೆಸ್ ಹೈವೇ ಮೂಲಕ ಬೆಂಗಳೂರಿಗೆ ವಾಪಸ್ಸಾಗಲಿದೆ.

ಟಿಕೆಟ್ ಬುಕಿಂಗ್ ಮತ್ತು ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ ವಿಳಾಸ: www.ksrtc.in ಅಥವಾ www.ksrtc.karnataka.gov.in ಸಹಾಯವಾಣಿ ಸಂಖ್ಯೆಗಳು: 080-26252625 / 7760990100 / 7760990560 / 7760990287 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Hot this week

ಪ್ರತಿಪಕ್ಷಗಳ ನಿಯೋಗ ಭೇಟಿಗೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನಿರಾಕರಣೆ: ಅಧಿಕಾರಗಳ ಪ್ರತ್ಯೇಕತೆಯ...

ಮತದಾರರ ಪಟ್ಟಿ ಪರಿಷ್ಕರಣೆ ವಿವಾದ: ರಾಹುಲ್ ಗಾಂಧಿ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್‌...

ಚೆನ್ನೈನಲ್ಲಿ ₹13,000 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಚೆನ್ನೈನಲ್ಲಿ ₹13,000 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ: ಬಂದರು...

ಭಾರತದ ವಿದೇಶಿ ವಿನಿಮಯ ಮೀಸಲು $18.3 ಶತಕೋಟಿ ಕುಸಿತ: ₹757.46 ಶತಕೋಟಿ...

ವಿಧಾನಸೌಧದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ಯಾತ್ರೆಗೆ ಚಾಲನೆ

ಬೆಂಗಳೂರು: ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ(Kittur Raani Chennamma) ಅವರ ಶೌರ್ಯ,...

Topics

ಬೆಂಗಳೂರಿನಲ್ಲಿ ‘ಫಿಬಾ WBL ಏಷ್ಯಾ 2026’ ಕ್ರೀಡಾ ಸಂಭ್ರಮ

ಬೆಂಗಳೂರಿನಲ್ಲಿ 'ಫಿಬಾ WBL ಏಷ್ಯಾ 2026' ಕ್ರೀಡಾ ಸಂಭ್ರಮ - ಏಷ್ಯಾದ...

ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ...

ಬೆಂಗಳೂರು: 2026-27ನೇ ಸಾಲಿನ ಎಸ್‍ಎಸ್‍ಎಲ್‍ಸಿ(SSLC) ಪರೀಕ್ಷೆ-1ಕ್ಕೆ ಹಾಜರಾಗುವ ಶಾಲಾ ವಿದ್ಯಾರ್ಥಿಗಳು, ಖಾಸಗಿ...

Related Articles