ವಾಟರ್ ಮಾಫಿಯದಲ್ಲಿ ಭಾಗಿ ಕಂದಾಯ ವಸೂಲಿಗಾರ ಶಶಿಕಾಂತ್ ಬೆಳ್ಳೂರು ಅಮಾನತ್ತು ಮಾಡಿ-ವಂದೇ ಮಾತರಂ ಸಮಾಜ ಸೇವಾ ಸಂಸ್ಥೆ ಒತ್ತಾಯ

ಬೆಂಗಳೂರು: ಶಶಿಕಾಂತ್ ಬೆಳ್ಳೂರ ಕಂದಾಯ(Revenue) ವಸೂಲಿಗಾರರಾಗಿ ವಾರ್ಡ್ -41ರಲ್ಲಿ ಕಾರ್ಯನಿರ್ವಹಿಸುತ್ತಿದ್ದು. ಇವರ ನಿವಾಸ ಕುದುರೆಗೆರೆಯಲ್ಲಿ ಇದ್ದು ಮನೆ ಬಳಕೆ ಮಾಡಲು ಬೋರ್ ವೆಲ್ ಕೊರೆಸಿ, ವಾಣಿಜ್ಯ ಬಳಕೆಗಾಗಿ ಮಾಡುತ್ತಿರುವುದು ಮತ್ತು ರಾಜಕಾರಣಿ , ಸರ್ಕಾರ ಉನ್ನತಧಿಕಾರಿಗಳನ್ನು ಏಕವಚನದಲ್ಲಿ ಮಾತಾಡುತ್ತಿರುವ ಇವನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವಂದೇ ಮಾತರಂ ಸಮಾಜ ಸೇವಾ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಸಿ.ಎಂ.ಶಿವಕುಮಾರ್ ನಾಯಕ ರವರು ಪಶ್ಚಿಮ ಮಹಾನಗರ ಪಾಲಿಕೆ ಆಯುಕ್ತರಿಗೆ ದೂರು ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಸಿ.ಎಂ.ಶಿವಕುಮಾರ್ ನಾಯಕ ರವರು ಮಾತನಾಡಿ ಶಶಿಕಾಂತ್ ಬೆಳ್ಳೂರು ಪಾಲಿಕೆಯಲ್ಲಿ ಕಂದಾಯ ವಸೂಲಿಗಾರರಾಗಿದ್ದು ರಾಜ್ಯ ಸರ್ಕಾರದ ಆಧೀನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಸರ್ಕಾರ ಕೈ ಕೆಳಗೆ ಕೆಲಸ ಮಾಡುವವರು ಖಾಸಗಿ ಸಂಸ್ಥೆಯ(Private office) ಕೆಲಸ ಮತ್ತು ಗುತ್ತಿಗೆ ಕೆಲಸ(Contract work) ಇನ್ನಿತರೆ ಲಾಭ ಬರುವ ಕೆಲಸ ಹುದ್ದೆ ನಿರ್ವಹಿಸುವ ಕೆಲಸ ಮಾಡಬಾರದು ಎಂದು ನಿಯಮಾವಳಿ ಇದ್ದರೂ, ಆದ್ವಿಕ್ ವಾಟರ್ ಸಪೈ ಎಂದು ವಾಟರ್ ಸರಬರಾಜು ಖಾಸಗಿ ಸಂಸ್ಥೆ ತೆರದು ಅದರಲ್ಲಿ ವಾಟರ್ ಟ್ಯಾಂಕರ್ ಗಾಡಿ, ಟ್ರಾಕ್ಟರ್ ಮೂಲಕ ಮದುವೆ, ಕಟ್ಟಡ ಕಟ್ಟಲು, ಮನೆಗಳಿಗೆ ಟ್ಯಾಂಕರಿಗೆ 800ರೂಪಾಯಿ ಮತ್ತು ಟ್ರಾಕ್ಟರ್ 500ರೂಪಾಯಿ ನಿಗದಿ(Fix) ಮಾಡಿ ಮಾರಾಟ ಮಾಡುತ್ತಿದ್ದಾರೆ. ಸರ್ಕಾರಿ ಹುದ್ದೆಯಲ್ಲಿ ಇದ್ದು ನೀರು ಮಾರಾಟ ಮಾಡುತ್ತಿದ್ದಾನೆ.

ಸರ್ಕಾರಿ ನೌಕರರ ಖಾಸಗಿ ನೀರು ಮಾರಾಟ ಮಾಡುವುದು ತಪ್ಪು ಮತ್ತು ಮನೆ ಬಳಕೆ ಮಾಡುವ ಬೋರ್ ವೇಲ್ ಆನ್ನು ವಾಣಿಜ್ಯ ಉದ್ದೇಶಕ್ಕೆ ನೀರು ಬಳಕೆ ಮಾಡಿರುವುದು .

ಇವನು ಹತ್ತಿರ ಯಾರೇ ಮಾತನಾಡಿದರು ನಾನು ಅವರು ಗೊತ್ತು ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ ಹಾಗೂ ಮಾಜಿ ಸಂಸದರು, ಬಮೂಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ಮತ್ತು ಪಶ್ಚಿಮ ವಲಯ ಆಯುಕ್ತರಾದ ಕೆ.ವಿ.ರಾಜೇಂದ್ರನ್ ರವರ ಕುರಿತು ಏಕವಚನದಲ್ಲಿ ಮಾತನಾಡುತ್ತಾನೆ ಹಾಗೂ ಕೆಲಸ ಸಮಯದಲ್ಲಿ ವಾಟರ್ ಟ್ಯಾಂಕರ್ ಓಡಿಸುವುದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ.

ಇವನ ಮೇಲೆ ಗುರುತರ ಅಪಾದನೆಗಳು ಇರುವ ಶಶಿಕಾಂತ್ ಬೆಳ್ಳೂರು ಅವರನ್ನು ಅಮಾನತ್ತು ಮಾಡಬೇಕು ಹಾಗೂ ವಾಟರ್ ಮಾಫಿಯದಲ್ಲಿ ತೊಡಗಿರುವ ಇವನ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಬೇಕು ಎಂದು ನಮ್ಮ ಮನವಿ ಎಂದು ಹೇಳಿದರು.

Hot this week

ಎಸ್‌ಐಆರ್‌ ಅರ್ಜಿಗಳು ಬೀದಿಯಲ್ಲಿ ವಿತರಣೆ – ಕಾಂಗ್ರೆಸ್‌ ಪ್ರತಿಪಕ್ಷ ನಾಯಕ ಆರ್‌.ಅಶೋಕ

ಎಸ್‌ಐಆರ್‌ ಅರ್ಜಿಗಳು ಬೀದಿಯಲ್ಲಿ ವಿತರಣೆ, ಬಾಂಗ್ಲಾ ನಿವಾಸಿಗಳನ್ನು ಮತದಾರರ ಪಟ್ಟಿಗೆ ಸೇರಿಸುವ...

ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡಿ ಕ್ರಮ ಕೈಗೊಳ್ಳಬೇಕು

ಜಿಬಿಎ ವಾರ್ಡ್‍ಗಳಲ್ಲಿ ಸಮಾನಾಂತರ ಎಸ್‍ಐಆರ್ ನಿಲ್ಲಿಸಲು ಶೋಭಾ ಕರಂದ್ಲಾಜೆ ಆಗ್ರಹಬೆಂಗಳೂರು: ಜಿಬಿಎ(GBA)...

ಕಾಂಗ್ರೆಸ್ ಪಕ್ಷದಲ್ಲಿ ರೇಟ್ ಫಿಕ್ಸ್

ರೈತರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ: ಬಿ.ವೈ.ವಿಜಯೇಂದ್ರ ಬೆಂಗಳೂರು: ಬೆಳೆ ಬೆಳೆಯದಿರಿ ಎಂದು ಮುಖ್ಯಮಂತ್ರಿಗಳು...

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ವಿವಿಧ ಕೋರ್ಸುಗಳ ಪ್ರವೇಶಾತಿ ಆರಂಭ

ಬೆಂಗಳೂರು, ಜುಲೈ 03: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಪ್ರಸಕ್ತ 2026-27ನೇ...

ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಆರ್ಥಿಕ ನೆರವು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಬೆಂಗಳೂರು, ಜುಲೈ 03 :ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗ (Higher Education)...

Topics

ರಾಜ್ಯ ಮಟ್ಟದ ತಂಬಾಕು ನಿಯಂತ್ರಣ ಸಮನ್ವಯ ಸಮಿತಿ ಸಭೆ

ರಾಜ್ಯ ಮಟ್ಟದ ತಂಬಾಕು ನಿಯಂತ್ರಣ ಸಮನ್ವಯ ಸಮಿತಿ ಸಭೆಬೆಂಗಳೂರು, ಜುಲೈ 03...

ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ

ಬೆಂಗಳೂರು, ಜುಲೈ 03 : ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ, ಕರ್ನಾಟಕ...

ಆದಿತ್ಯ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ಅದ್ಧೂರಿಯಾಗಿ ಗುರು ವಂದನಾ ಹಾಗೂ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮ

ಆದಿತ್ಯ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ಅದ್ಧೂರಿಯಾಗಿ ಗುರು ವಂದನಾ(Salutation to the...

Related Articles