Tag: Mango Pickle

Yummy Boiled Rice Ganji: ಮಂಗಳೂರಿನ ಕುಚ್ಚಲಕ್ಕಿ ಗಂಜಿ-ಮಾವಿನ ಮಿಡಿ ಉಪ್ಪಿನಕಾಯಿಗೆ ಫಿದಾ ಆಗೋದು ಗ್ಯಾರಂಟಿ!

Karavalli Food Style Kuchalakki ganji: ಕರ್ನಾಟಕದ ಜನ ತಮ್ಮ ದೇಹವನ್ನು ತಂಪುಗೊಳಿಸಲು ಜೋಳದ ಅಂಬಲಿ, ರಾಗಿ ಅಂಬಲಿ ಅಥವಾ ರಾಗಿ ಮುದ್ದೆ ಊಟದಂತೆ ಕುಚ್ಚಲಕ್ಕಿ ಗಂಜಿ ಮತ್ತು ಮಾವಿನ ಮಿಡಿ ಉಪ್ಪಿನಕಾಯಿ ಊಟವನ್ನೂ ಸವಿಯುತ್ತಾರೆ. ಇದು ಕರಾವಳಿ ಮತ್ತು ಮಂಗಳೂರು ಭಾಗದ ಜನರ ಮನೆಮನದ ಶಕ್ತಿ ಹಾಗೂ ನೆಮ್ಮದಿಯ ಆಹಾರ.