ಆರೋಗ್ಯ

ಅಂತರಾಷ್ಟ್ರೀಯ ಮಾದಕವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ

ಕರ್ನಾಟಕದ ಮಾದಕವಸ್ತು ಮುಕ್ತ ಪ್ರಯತ್ನವನ್ನು ಶ್ಲಾಘಿಸಿದ ಉಪರಾಷ್ಟ್ರಪತಿ ಬೆಂಗಳೂರು, ಜೂನ್ 28, 2026: ಕರ್ನಾಟಕದಲ್ಲಿ ತಂಬಾಕು ಹಾಗೂ ಮಾದಕವಸ್ತು ಸಂಬಂಧಿತ ಉತ್ಪನ್ನಗಳನ್ನು ನಿಯಂತ್ರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಟ್ಟಿರುವ ದಿಟ್ಟ ಹೆಜ್ಜೆ ಶ್ಲಾಘನೀಯ ಎಂದು ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದರು. ನಶಾಮುಕ್ತ ಭಾರತ ಅಭಿಯಾನ, ರಾಗಾಆವಿವಿಯ 31ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಅಂತರಾಷ್ಟ್ರೀಯ  ಮಾದಕವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕರ್ನಾಟಕವನ್ನು ಮಾದಕವಸ್ತು ಮುಕ್ತ ರಾಜ್ಯವನ್ನಾಗಿ ಮಾಡುವ ಮುಖ್ಯಮಂತ್ರಿ ಅವರ ಬದ್ಧತೆಯ ಬಗ್ಗೆ ಸಂತೋಷ ಎನಿಸಿದೆ. ಈ ನಿರ್ಣಾಯಕ ಸಾರ್ವಜನಿಕ ಆರೋಗ್ಯ ಉಪಕ್ರಮದಲ್ಲಿ ರಾಜ್ಯಕ್ಕೆ ಯಶಸ್ಸು ದೊರಕಲಿ ಎಂದು ಹಾರೈಸಿದರು. ನಶಾ ಮುಕ್ತ ಭಾರತ ಮತ್ತು...

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಆರೋಗ್ಯ, ಶಿಕ್ಷಣ,ಸಂಶೋಧನೆಯಲ್ಲಿ ಮಹತ್ವದ ಕೊಡುಗೆ ನೀಡಿದೆ: ರಾಜ್ಯಪಾಲರು

ಬೆಂಗಳೂರು (Bengaluru) ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು (Rajiv Gandhi University of Health Sciences) ಕಳೆದ ಮೂರು ದಶಕಗಳಲ್ಲಿ ಆರೋಗ್ಯ ಶಿಕ್ಷಣ, ಸಂಶೋಧನೆ, ನಾವೀನ್ಯತೆ ಹಾಗೂ ಸಾರ್ವಜನಿಕ ಆರೋಗ್ಯ ಕ್ಷೇತ್ರಗಳಲ್ಲಿ...
spot_imgspot_img

‘ನಶಾ ಮುಕ್ತ ಭಾರತ ಸಾಂಸ್ಕೃತಿಕ ಉತ್ಸವ’ದಲ್ಲಿ ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರು

ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರು ಲೋಕಭವನದಲ್ಲಿ ನಡೆದ ‘ನಶಾ ಮುಕ್ತ ಭಾರತ ಸಾಂಸ್ಕೃತಿಕ ಉತ್ಸವ’ದಲ್ಲಿ ಭಾಗವಹಿಸಿದರು ಬೆಂಗಳೂರು, ಜೂನ್ 27, 2026: ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಸಿ.ಪಿ.ರಾಧಕೃಷ್ಣನ್ ಹಾಗೂ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್‌ಚಂದ್...

GKVK ವೈವಿಧ್ಯಮಯ ‘ರೈತ ಸಂತೆ’: ಬಟರ್ ಫ್ರ್ರೂಟ್ – ಅವರೆಕಾಳು ಸಿಪ್ಪೆ ತೆಗೆವ ಯಂತ್ರಕ್ಕೆ ಬೇಡಿಕೆ

ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಜಿ.ಕೆ.ವಿ.ಕೆ (GKVK) ಆವರಣದ ಗಣಪತಿ ದೇವಸ್ಥಾನದ ಹತ್ತಿರ ಈ ಬಾರಿ ವಿಭಿನ್ನ ಹಾಗೂ ವಿಶೇಷವಾದ ‘ರೈತ ಸಂತೆ’ಯನ್ನು (Raitha Santhe) ಹಮ್ಮಿಕೊಳ್ಳಲಾಗಿತ್ತು....

ಔಷಧೀಯ ಮತ್ತು ಸುಗಂಧಿತ ಸಸ್ಯಗಳ ಕುರಿತ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಔಷಧೀಯ ಮತ್ತು ಸುಗಂಧಿತ ಸಸ್ಯಗಳ ಕುರಿತು ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ (Exploring Nature's Pharmacy: Potentials of...

12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಡಾ ರಾಜಕುಮಾರ್ ಉದ್ಯಾನವನ ಅಭಿವೃದ್ಧಿ ಸಮಿತಿ, ಕಮ್ಮನಹಳ್ಳಿ ಕಲ್ಯಾಣನಗರ (Kalyan Nagar) ವಾರ್ಡ್ ಮತ್ತು ಡಾ. ರಾಜಯೋಗ ವಿದ್ಯಾಲಯ  (Dr. RajaYoga Vidyalaya) ಕಾಚರಕನಹಳ್ಳಿ ಸಹಯೋಗದೊಂದಿಗೆ...

RGUHS ರಾಗಾಆವಿವಿಯಲ್ಲಿ ಯೋಗ ದಿನಾಚರಣೆ – 45 ಸಾವಿರ ವಿದ್ಯಾರ್ಥಿಗಳಿಂದ ಯೋಗಾಭ್ಯಾಸ

• ಎಸ್‌ಡಿಎಂ ಯೋಗ (SDM Yoga) ಮತ್ತು ನ್ಯಾಚುರೋಪಥಿ (Natoropathy) ಸಂಸ್ಥೆಯ ಯೋಗಪಟುಗಳಿಂದ 10 ದಿನಗಳ ತರಬೇತಿ • 600 ಸಂಸ್ಥೆಗಳ, 45 ಸಾವಿರಕ್ಕೂ ಅಧಿಕ ವಿದ್ಯಾರ್ಥಿ-ಸಿಬ್ಬಂದಿ...

ಯೋಗವು ಸಮತೋಲಿತ ಜೀವನಕ್ಕೆ ವಿಶ್ವಾಸಾರ್ಹ ಸಾಧನ : ರಾಜ್ಯಪಾಲ ಗೆಹ್ಲೋಟ್

“ಭಾರತದ ಸಾವಿರಾರು ವರ್ಷಗಳಷ್ಟು ಹಳೆಯದಾದ ಯೋಗ (Yoga) ಪರಂಪರೆಗೆ ಜಾಗತಿಕ ಮನ್ನಣೆ ತಂದುಕೊಟ್ಟಿರುವ ಅಂತರರಾಷ್ಟ್ರೀಯ ಯೋಗ ದಿನವು ಇಂದು ವಿಶ್ವದ ಅತಿದೊಡ್ಡ ಆರೋಗ್ಯ ಮತ್ತು ಕ್ಷೇಮ...