ಸಾವರ್ಕರ್‌ ಸಾಹಿತ್ಯ ಸಂಘದ ನೂತನ ಅಧ್ಯಕ್ಷರಾಗಿ ಡಾ. ಎಸ್‌.ಆರ್‌. ಲೀಲಾ ಆಯ್ಕೆ

ಬೆಂಗಳೂರು: ಸಾವರ್ಕರ್‌ ಸಾಹಿತ್ಯ ಸಂಘದ ನೂತನ ಅಧ್ಯಕ್ಷರಾಗಿ ಸಂಸ್ಕೃತ ವಿದ್ವಾಂಸರು, ಚಲನಚಿತ್ರ ನಿರ್ಮಾಪಕರು, ಲೇಖಕರು, ವಿಧಾನ ಪರಿಷತ್‌ ಮಾಜಿ ಸದಸ್ಯರು ಆದ ಡಾ. ಎಸ್‌. ಆರ್‌. ಲೀಲಾ(Dr.S.R.Leela) ಅವರು ಆಯ್ಕೆಯಾಗಿದ್ದಾರೆ. ಶನಿವಾರ ನಡೆದ ಟ್ರಸ್ಟಿನ ಸಭೆಯಲ್ಲಿ ನಿರ್ಗಮಿತ ಅಧ್ಯಕ್ಷ ಡಾ. ಜಿ.ಬಿ. ಹರೀಶ(Dr.G.B.Hareesha) ಅವರು ನೂತನ ಅಧ್ಯಕ್ಷರಿಗೆ ಧ್ವಜವನ್ನು ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದರು. ಇದೇ ವೇಳೆ ಟ್ರಸ್ಟ್‌ಗೆ ನೂತನವಾಗಿ ಶ್ರೀಮತಿ ಮಂಜು, ಶ್ರೀ ರಮಾನಂದ್‌ ಎನ್‌.ಎಸ್‌., ಶ್ರೀ ರಮೇಶ ಪಿ.ಎಂ. ಅವರನ್ನು ಸೇರ್ಪಡೆ ಮಾಡಲಾಯಿತು. ಡಾ. ಜಿ.ಬಿ. ಹರೀಶ ಅವರು ಟ್ರಸ್ಟಿಯಾಗಿ ಮುಂದುವರಿಯಲಿದ್ದಾರೆ. ಸಭೆಯಲ್ಲಿ ಟ್ರಸ್ಟಿ ಡಾ. ಹರ್ಷ(Dr.Harsha) ಸಮೃದ್ಧ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎಸ್‌.ಆರ್‌. ಲೀಲಾ ಅವರು, ಸಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್‌ ಅವರ ವಿಚಾರವನ್ನು ಪ್ರಚುರಗೊಳಿಸುವ ನಿಟ್ಟಿನಲ್ಲಿ ಟ್ರಸ್ಟ್‌ ಅನನ್ಯ ಕಾರ್ಯ ಮಾಡುತ್ತಿದೆ. ಸಾವರ್ಕರ್‌ ಅವರ ಸಮಗ್ರ ಕಾವ್ಯದ ಕನ್ನಡಾನುವಾದದ ಅಗಾಧ ಕಾರ್ಯದ ಜೊತೆಗೆ ಸಾಕಷ್ಟು ಸಾಹಿತ್ಯಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಟ್ರಸ್ಟ್‌ನ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಮುಂದಿನ ದಿನಗಳಲ್ಲೂ ನೂತನ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.

ಕರ್ನಾಟಕಕ್ಕೆ ₹15,600 ಕೋಟಿ ಅಭಿವೃದ್ಧಿ ಯೋಜನೆಗಳ ಕೊಡುಗೆ: ಪ್ರಧಾನಿ ಮೋದಿ ಚಾಲನೆ; ಮೈಸೂರಿನಲ್ಲಿ ಭಾರತದ ಮೊದಲ 8K ಎಲ್‌ಇಡಿ ಡೋಮ್ ತಾರಾಲಯ ಉದ್ಘಾಟನೆ!

Hot this week

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bangalore) ಹಾಡಹಗಲೇ ಮತ್ತೊಂದು ಭೀಕರ ಕೊಲೆ ನಡೆದಿದೆ....

ನವದೆಹಲಿ: ಡಿಜಿಟಲ್ ಅರೆಸ್ಟ್(Digital Arrest) ಹೆಸರಿನಲ್ಲಿ ಸೈಬರ್ ವಂಚಕರು ನಡೆಸುತ್ತಿರುವ ಜಾಲಕ್ಕೆ...

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ...

ಹೈದರಾಬಾದ್: ಗಿಗ್ ಕಾರ್ಮಿಕರ (Gig Workers) ಸಾಮಾಜಿಕ ಭದ್ರತೆ ಮತ್ತು ಕಲ್ಯಾಣಕ್ಕಾಗಿ...

ಕಾನ್ಪುರ: ನಕಲಿ ಇ-ಮೇಲ್ ಖಾತೆಗಳನ್ನು(Duplicate email a/c) ಸೃಷ್ಟಿಸಿ ವಿದೇಶಗಳಿಗೆ ಮಾರಾಟ...

Topics

ಮಹಿಳೆಯರ ಪಾತ್ರವು ದೇಶದ ಅಭಿವೃದ್ಧಿ‌ ಮತ್ತು ಪ್ರಗತಿಗೆ ಭದ್ರ ಬುನಾದಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಕರ್ನಾಟಕ ವಾರ್ತೆ: ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ(In all fields) ಶಕ್ತಿಶಾಲಿಗಳಾಗಿ ಬೆಳೆದಾಗ...

Related Articles