80 ಕ್ಕೂ ಹೆಚ್ಚು ನಿಗಮ-ಮಂಡಳಿಗಳಿಗೆ 428 ನೇಮಕಾತಿ; ಸರ್ಕಾರದಿಂದ ಆದೇಶ

ರಾಜ್ಯ ಸರ್ಕಾರದ ವಿವಿಧ ನಿಗಮಗಳು, ಮಂಡಳಿಗಳು ಮತ್ತು ಪ್ರಾಧಿಕಾರಗಳಿಗೆ ನಿರ್ದೇಶಕರು ಮತ್ತು ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿಗಳ ಕಚೇರಿಯ ಟಿಪ್ಪಣಿ ಸಂಖ್ಯೆ ASCM/T/3428/2026, ದಿನಾಂಕ 11.11.2026 ರ ಅನ್ವಯ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಆದೇಶ ಸಂಖ್ಯೆ DPAR/340/RASA/2026-DPAR POL COORD-DPAR / I/1240841/2026, ದಿನಾಂಕ 11.11.2026 ರಂದು ಈ ಆದೇಶವನ್ನು ಹೊರಡಿಸಿದೆ.
428 ಮಂದಿಯನ್ನು ವಿವಿಧ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ ನೇಮಕ ಮಾಡಲಾಗಿದೆ.

 

Hot this week

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ(Delhi) ಸಮೀಪದ ನೋಯ್ಡಾ(Noida) ಮತ್ತು ಗ್ರೇಟರ್ ನೋಯ್ಡಾ(Greater...

ನವದೆಹಲಿ: ಭಾರತದ ಐತಿಹಾಸಿಕ ಪರಂಪರೆ, ಸಂಸ್ಕೃತಿ, ಕಲೆ ಮತ್ತು ನಾಗರಿಕತೆಯ ಸಾವಿರಾರು...

Topics

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ(Delhi) ಸಮೀಪದ ನೋಯ್ಡಾ(Noida) ಮತ್ತು ಗ್ರೇಟರ್ ನೋಯ್ಡಾ(Greater...

ನವದೆಹಲಿ: ಭಾರತದ ಐತಿಹಾಸಿಕ ಪರಂಪರೆ, ಸಂಸ್ಕೃತಿ, ಕಲೆ ಮತ್ತು ನಾಗರಿಕತೆಯ ಸಾವಿರಾರು...

ಗ್ರಾಹಕರಿಗೆ ಹಾಲಿನ ದರ ಏರಿಕೆ ಬಿಸಿ: ಮದರ್ ಡೈರಿ ಹಾಲಿನ ಬೆಲೆ ಲೀಟರ್‌ಗೆ ₹2ರಿಂದ ₹4 ಹೆಚ್ಚಳ!

ನವದೆಹಲಿ: ಈಗಾಗಲೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ...

Related Articles