ಕೆಂಪಾಪುರ ಪ್ರೀಮಿಯರ್ ಲೀಗ್ ಸೀಸನ್-2ರ ಗೋಲ್ಡನ್ ಈಗಲ್ ತಂಡ ಚಾಂಪಿಯನ್

ಬೆಂಗಳೂರು:ಕೆಂಪಾಪುರ (Kempapura) ಸ್ಪೂರ್ಟ್ಸ್ ಕ್ಲಬ್ (Sports Club) ವತಿಯಿಂದ ಆಯೋಜಿಸಲಾಗಿದ್ದ ಕೆಂಪಾಪುರ ಪ್ರೀಮಿಯರ್ ಲೀಗ್ ಸೀಸನ್- 2 ಕ್ರಿಕೆಟ್ (Season -2 Cricket) ಪಂದ್ಯಾವಳಿ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ರೋಚಕ ಫೈನಲ್ ಪಂದ್ಯದಲ್ಲಿ ಗೋಲ್ಡನ್ ಈಗಲ್ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕ್ರೀಡಾ ಪ್ರತಿಭೆಗಳನ್ನು ಉತ್ತೇಜಿಸುವ ಹಾಗೂ ಯುವಕರಲ್ಲಿ ಕ್ರೀಡಾಸಕ್ತಿ ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಪಂದ್ಯಾವಳಿಯಲ್ಲಿ ಹಲವು ತಂಡಗಳು ಭಾಗವಹಿಸಿ ಉತ್ತಮ ಕ್ರೀಡಾಸ್ಪರ್ಧೆಯನ್ನು ನೀಡಿದವು.

ಕೆಂಪಾಪುರ ಸ್ಪೂರ್ಟ್ಸ್ ಕ್ಲಬ್ ವತಿಯಿಂದ ನಡೆದ ಈ ಪಂದ್ಯಾವಳಿಯ ಯಶಸ್ಸಿಗೆ ಕ್ಲಬ್ ಅಧ್ಯಕ್ಷರಾದ ಮೂರ್ತಿ, ಖಜಾಂಚಿ ರಾಹುಲ್ ಗೌಡ ಹಾಗೂ ಕಾರ್ಯದರ್ಶಿ ಧೀರಜ್ ಅವರ ನೇತೃತ್ವ ಮತ್ತು ಸಹಕಾರ ಪ್ರಮುಖವಾಗಿತ್ತು.

ವಿಜೇತ ಗೋಲ್ಡನ್ ಈಗಲ್ ತಂಡಕ್ಕೆ ಕೆಂಪಾಪುರ ಸ್ಪೂರ್ಟ್ಸ್ ಕ್ಲಬ್ ಪದಾಧಿಕಾರಿಗಳು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರೀಡಾ ಚಟುವಟಿಕೆಗಳು ಮತ್ತು ಯುವಕರಿಗಾಗಿ ವಿವಿಧ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಕ್ಲಬ್ ತಿಳಿಸಿದೆ.

ಶ್ರಾವಣ ಸಂಭ್ರಮ; ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆ

Hot this week

ಕಲೆ ಎಂದರೆ ಮನಸ್ಸಿನ ಭಾವನೆಗೆ ಬಣ್ಣ ಹಚ್ಚುವ ಸುಂದರ ಅಭಿವ್ಯಕ್ತಿ

ಕಲೆ ಎಂದರೆ ಮನಸ್ಸಿನ ಭಾವನೆಗೆ ಬಣ್ಣ ಹಚ್ಚುವ ಸುಂದರ ಅಭಿವ್ಯಕ್ತಿ ಲತಾ ಎಲ್.ಜಿ.ಏಕವ್ಯಕ್ತಿ...

ರಾಷ್ಟ್ರೀಯ ಚಾಂಪಿಯನ್‌ಶಿಪ್‌: ಬಾಸ್ಕೆಟ್‌ಬಾಲ್ ತಂಡಗಳ ಅಭಿನಂದಿಸಿದ ಡಿಸಿಎಂ ಡಾ. ಪರಮೇಶ್ವರ

ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಗಳಿಗೆ (Sports) ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಹಲವು...

ಸಮಾಧಾನ ಮನಚೈತನ್ಯ’ ಸಮಾಲೋಚನಾ ಕೇಂದ್ರ ಆರಂಭ ಮಾನಸಿಕ ರೋಗಿಗಳಿಗೆ ಸೂಕ್ತ ಆರೈಕೆ, ಬೆಂಬಲ ಅಗತ್ಯ: ಡಾ. ಸಿ.ಆರ್. ಚಂದ್ರಶೇಖರ್

ಗೊಟ್ಟಿಗೆರೆಯ ಸರ್ಕಾರಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾನಸಿಕ ಆರೋಗ್ಯ ರಕ್ಷಣೆಗೆ...

DCM Dr. G. Parameshwara congratulates basketball teams for achievements in national championships

The government has taken several significant measures to promote...

ನಿತ್ಯ ಪಂಚಾಂಗ 17.08.2026 MONDAY.ಸೋಮವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 17.08.2026 MONDAY.ಸೋಮವಾರ*ಸಂವತ್ಸರ: ಪರಭಾವ SAMVATSARA : PARABHAVA. ಆಯಣ: ದಕ್ಷಿಣಾಯನ AYANA:...

Topics

ಕಲೆ ಎಂದರೆ ಮನಸ್ಸಿನ ಭಾವನೆಗೆ ಬಣ್ಣ ಹಚ್ಚುವ ಸುಂದರ ಅಭಿವ್ಯಕ್ತಿ

ಕಲೆ ಎಂದರೆ ಮನಸ್ಸಿನ ಭಾವನೆಗೆ ಬಣ್ಣ ಹಚ್ಚುವ ಸುಂದರ ಅಭಿವ್ಯಕ್ತಿ ಲತಾ ಎಲ್.ಜಿ.ಏಕವ್ಯಕ್ತಿ...

ರಾಷ್ಟ್ರೀಯ ಚಾಂಪಿಯನ್‌ಶಿಪ್‌: ಬಾಸ್ಕೆಟ್‌ಬಾಲ್ ತಂಡಗಳ ಅಭಿನಂದಿಸಿದ ಡಿಸಿಎಂ ಡಾ. ಪರಮೇಶ್ವರ

ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಗಳಿಗೆ (Sports) ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಹಲವು...

ಸಮಾಧಾನ ಮನಚೈತನ್ಯ’ ಸಮಾಲೋಚನಾ ಕೇಂದ್ರ ಆರಂಭ ಮಾನಸಿಕ ರೋಗಿಗಳಿಗೆ ಸೂಕ್ತ ಆರೈಕೆ, ಬೆಂಬಲ ಅಗತ್ಯ: ಡಾ. ಸಿ.ಆರ್. ಚಂದ್ರಶೇಖರ್

ಗೊಟ್ಟಿಗೆರೆಯ ಸರ್ಕಾರಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾನಸಿಕ ಆರೋಗ್ಯ ರಕ್ಷಣೆಗೆ...

ನಿತ್ಯ ಪಂಚಾಂಗ 17.08.2026 MONDAY.ಸೋಮವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 17.08.2026 MONDAY.ಸೋಮವಾರ*ಸಂವತ್ಸರ: ಪರಭಾವ SAMVATSARA : PARABHAVA. ಆಯಣ: ದಕ್ಷಿಣಾಯನ AYANA:...

ಮನಸೆಳೆದ ಉನ್ನತ್ ತಂಡದ ಭರತನಾಟ್ಯ

ಹಾಸನದ ಹಾಸನಾಂಬ (hasanamba temple ) ಕಲಾಕ್ಷೇತ್ರದಲ್ಲಿ ನಾಟ್ಯಕಲಾ ನಿವಾಸ್ ಆಯೋಜಿಸಿದ...

ನಾಗರೀಕ ಹಕ್ಕುಗಳ ಸಂರಕ್ಷಣಾ ವೇದಿಕೆಯಿಂದ ಸ್ವಾತಂತ್ರ್ಯ ದಿನಾಚರಣೆ

ಹಾಸನ ನಗರದ (hassan) ನಾಗರೀಕ ಹಕ್ಕುಗಳ ಸಂರಕ್ಷಣಾ ವೇದಿಕೆಯ ವತಿಯಿಂದ ಆಗಸ್ಟ್...

ಶ್ರೀ ಲಲಿತಾ ಕಲಾನಿಕೇತನದ 26 ನೇ ವಾರ್ಷಿಕೋತ್ಸವ

ಶ್ರೀ ಲಲಿತಾ ಕಲಾನಿಕೇತನದ 26ನೇ ವಾರ್ಷಿಕೋತ್ಸವ (Sri Lalitha Kalaniketana's 26th...

Related Articles