Tag: Patanjali Cow Ghee
ಪತಂಜಲಿ ಹಸುವಿನ ತುಪ್ಪದ ಮಾದರಿ ಆಹಾರ ಸುರಕ್ಷತಾ ಪರೀಕ್ಷೆಯಲ್ಲಿ ಫೇಲ್: ಮಧ್ಯಪ್ರದೇಶದಲ್ಲಿ ಒಂದು ಬ್ಯಾಚ್ ಮಾರಾಟಕ್ಕೆ ನಿಷೇಧ, ಮರುಪರೀಕ್ಷೆಗೆ ಮುಂದಾದ ಕಂಪನಿ
ನವದೆಹಲಿ: ದೇಶದ ಜನಪ್ರಿಯ ಆಹಾರ ಉತ್ಪನ್ನಗಳ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಪತಂಜಲಿ ಕಂಪನಿಯ(Patanjali Company) ಹಸುವಿನ ತುಪ್ಪದ(Cow Ghee) ಗುಣಮಟ್ಟದ ಕುರಿತು ಮಹತ್ವದ ಬೆಳವಣಿಗೆ ನಡೆದಿದೆ. ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ...
