Tag: KSP

Cyber Crime: ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಟೆಕ್ಕಿ ಹುದ್ದೆಗಳಿಗೆ ನೇಮಕ, ಇಂದೇ ಅರ್ಜಿ ಸಲ್ಲಿಸಿ!

KSP Cyber Security, Forensic Analyst Recruitment 2026: ಕೆಎಸ್‌ಪಿ ಸೈಬರ್ ಸೆಕ್ಯುರಿಟಿ ಮತ್ತು ಫಾರೆನ್ಸಿಕ್ ಅನಾಲಿಸ್ಟ್ ನೇಮಕಾತಿ 2026: ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ಇಲಾಖೆಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳಾಗಿ ಕೆಲಸ ಮಾಡೋ ದೊಡ್ಡ ಅವಕಾಶ, ಸರ್ಕಾರಿ ಇಲಾಖೆಯಲ್ಲಿ ಸೈಬರ್ ಕ್ರೈಂ ತನಿಖೆಯಲ್ಲಿ ನೇರ ಅನುಭವ ಪಡೆಯುವ ಸದವಕಾಶ ನಿಮಗಾಗಿ ಇಲ್ಲಿದೆ.