Tag: Durgeshwari Temple reopen

37 ವರ್ಷಗಳ ಬಳಿಕ ಶ್ರೀನಗರದಲ್ಲಿ ಮತ್ತೆ ತೆರೆದ ದುರ್ಗೇಶ್ವರಿ ದೇವಸ್ಥಾನ: ಉಗ್ರವಾದದಿಂದ ಸ್ಥಗಿತಗೊಂಡಿದ್ದ ಪೂಜಾ ಕೈಂಕರ್ಯ ಪುನರಾರಂಭ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ(Sree Nagar) ಸುಮಾರು 37 ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಐತಿಹಾಸಿಕ ಹಿಂದೂ ದೇವಸ್ಥಾನವೊಂದು ಮತ್ತೆ ಭಕ್ತರಿಗಾಗಿ ತೆರೆದಿದೆ. ಉಗ್ರವಾದದ ಆರಂಭ ಮತ್ತು 1990ರ...