Tag: Anna Seva

“ಅನ್ನ ಸೇವಾ” ಮೊಬೈಲ್ ಆ್ಯಪ್‍ಗೆ ಪ್ರಾಯೋಗಿಕವಾಗಿ ಚಾಲನೆ ನೀಡಿದ ಸಚಿವ ರಿಜ್ವಾನ್ ಅರ್ಷದ್

ಬೆಂಗಳೂರು: ಪಡಿತರ ಚೀಟಿಯ(Ration Card) ಫಲಾನುಭವಿಗಳು ಇ-ಕೆವೈಸಿ ಯನ್ನು(e-KYC) ಅಪ್‍ಡೇಟ್ ಮಾಡಿಸಲು ಅನುಕೂಲವಾಗುವಂತೆ, ಹಾಗೂ ನ್ಯಾಯಬೆಲೆ ಅಂಗಡಿ ಮುಂದೆ ಸರತಿ ಸಾಲ್ಲಿನಲ್ಲಿ ನಿಲ್ಲುವುದನ್ನು ತಪ್ಪಿಸುವ ಸಲುವಾಗಿ...