ಲಯತರಂಗ ಸಂಗಿತ ಸ್ಪರ್ಧೆಯಲ್ಲಿ 16 ಮಕ್ಕಳು ವಿನ್,3 ಶಾಲೆಗಳಿಗೆ ಅತ್ಯುತ್ತಮ ಪ್ರಶಸ್ತಿ

ಬೆಂಗಳೂರು: ಮಕ್ಕಳು ಸಂಗೀತದಲ್ಲಿ ಹೆಚ್ಚು ಆಸಕ್ತಿಯನ್ನು ಚಿಕಗಕವರಾಗಿದ್ದಾಗಲೆ ಬೆಳೆಸಿಕೊಂಡರೆ ಎಲ್ಲಾ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ವಿದ್ವಾನ್ ಅನಂತ ಭಾಗವತಾರ್ ತಿಳಿಸಿದರು.
 ರೋಟರಿ ಬೆಂಗಳೂರು ಕಬ್ಬನ್ ಪಾರ್ಕ್ 3191 ಸಮಾಜಸೇವ ಸಂಸ್ಥೆ 2025ನೇ ಸಾಲಿನ ಲಾಯಾ ತರಂಗ ಸಂಗಿತ ಹಬ್ಬ ಆಚರಣೆಯ ಸಮರೋಪ ಸಮಾರಂಭದಲ್ಲಿ  ನಡೆದ ಕರ್ನಾಟಿಕ್ -ಹಿಂದುಸ್ಥಾನಿ, ಜಾನಪದ ಗೀತೆ, ಗುಂಪು ಗೀತೆಗಳು, ಭಾವಗೀತೆ,ಚಿತ್ರಗೀತೆಗಳ ಸ್ಪರ್ಧೆಗಳ್ಳಲ್ಲಿ ಅತ್ಯುತ್ತಮವಾಗಿ
ಪ್ರದರ್ಶನ ನೀಡಿ 15 ಸ್ಪರ್ಧಾಳು ಗೆದ್ದವರಿಗೆ ಬಹುಮಾನ ನೀಡಿ ಮಾತನಾಡಿದರು. ಮಕ್ಕಳಿಗೆ ಕಲಿಕೆಯ ಬಗ್ಗೆ ಆಸಕ್ತಿ ಬರಬೇಕು ಆಗ ಮಾತ್ರ ಏನನ್ನು ಬೇಕಾದರೂ ಸಾದನೆ ಮಾಡಲು ಸಾಧ್ಯ ಎಂದರು.ಅಂತ ಕೆಲಸವನ್ನು ಇಲ್ಲಿತುವ ಮಕ್ಕಳು ಮುಂದೆ ಮಾಡುತ್ತಾರೆ. ಅವೆಲ್ಲಾ ಗುಣಗಳು ಇವೆ ಎಂದರು.
ಇನ್ನು ಸಂಗೀತ ಸ್ಫರ್ಧೆಯಲ್ಲಿ  ಪ್ರತಿ ವಿಭಾಗದ ಸ್ಪರ್ಧೆಯಲ್ಲಿ 3 ಬಹುಮಾನ ಪಡೆದರೆ, ಜೆಎಸ್ಎಸ್  ಅತ್ಯುತ್ತಮ ಶಾಲೆಯಾಗಿ  ಮೊದಲನೆ ಬಹುಮಾನ ಪಡೆದರೆ, ಪ್ರಾರ್ಥನ ಶಾಲೆಗೆ 2ನೇ ಬಹುಮಾನ, ಕಾರ್ಮೆಲ್ ಶಾಲೆ 3ನೇ ಬಹುಮಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಇದೇ ವೇಳೆ ಗೆದ್ದಿರುವ ಮಕ್ಕಳಿಗೆ ಸಂಸ್ಥೆಯಿಂದ ಗಿಫ್ಟ್ ವೋಚರ್ ಸಹಾ ನೀಡಲಾಯಿತು.
ರೋ.ಬೆಂ.ಕ.ಪಾ 3191ರ  ಲಾಯಾ ತರಂಗ   ಕಾರ್ಯಕ್ರಮದ ಅಧ್ಯಕ್ಷರಾದ ರವಿ  ಚಕ್ರವರ್ತಿಯವರು   ಲಾಯಾ ತರಂಗ 2025 ಸಂಗಿತ ಹಬ್ಬ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಸಂಗೀತ ಬಹಳ ಅವಶ್ಯಕವಾಗಿ ಬೇಕಾಗುತ್ತದೆ,  ಸಂಗೀತ ಒದೊಂದು ರೀತಿಯಲ್ಲಿ ಪ್ಯಾಷನ್ ಆಗಿದೆ. ನಮ್ಮ ತಾಯಿಯೂ ಸಹಾ ಸಂಗೀತ ಕಲಾವಿದೆ. ಸಂಗೀತದಲ್ಲಿ ಎಲ್ಲವನ್ನು ಕರಗತ ಮಾಡಿಕೊಂಡು ಸಂಗಿತ ಕಲಿಯಬೇಕು. ಅನೇಕ ಮಕ್ಕಳು ಸ್ಪರ್ಧೆಗೆ ಬಂದಿದ್ದಾರೆ. ಕಲಿಯಲು ಇದೊಂದು ಮಕ್ಕಳಿಗೆ ಸದಾವಕಾಶವಾಗಿದೆ. ಪಠ್ಯದ ಜೊತೆ ಪಠ್ಯತೇತರ ಚಟುವಟಿಕೆಯಲ್ಲಿ ಭಾಗವಹಿಸುವುದು ಮುಖ್ಯ. ಹೀಗಾಗಿ ಅವರಿಗೆ ಆರೋಗ್ಯ,ಜ್ಞಾನ,ಕ್ರಿಯಾಶೀಲತೆ,ಚುರುಕು,ಬುದ್ದಿವಂತಿಕೆ ಹೆಚ್ಚಾಗುತ್ತದೆ. ಸಂಗೀತ ಒಂದು ರೀತಿಯಲ್ಲಿ ಥೆರಪಿ ಇದ್ದಹಾಗೆ, ಎತ್ತರದ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಗುತ್ತದೆ. ಮಕ್ಕಳು ಚಿಕ್ಕವರಾಗಿದ್ದಾಗಲೇ ಸಂಗೀತ ಕಲಿತರೆ ಒಳ್ಳೆಯದು ಎಂದರು.
ರೋಟರಿ 3191ನ ಕಾರ್ಯಕ್ರಮದ ಉಸ್ತುವಾರಿ, ಸಲಹೆಗಾರ ಅಧ್ಯಕ್ಷ ಹರಿ ಪಬ್ಬತಿ ಮಾತನಾಡಿ, ಸಂಗಿತದಲ್ಲಿ ಯುವ ಟ್ಯಾಲೆಂಟ್ ಗಳನ್ನು ನೋಡಲು ಸಂಗೀತ ಸ್ಪರ್ಧೆ ಮಾಡಿಕೊಂಡು ಬರಲಾಗುತ್ತದೆ., ಲಯತರಂಗದಂತಹ ಕಾರ್ಯಕ್ರಮಗಳು ಇಂದಿನ ಮಕ್ಕಳಿಗೆ ಬೇಕಾಗಿದೆ. ಮಕ್ಕಳು ಹಾಡುವುದನ್ನು ಕೇಳಲು ಹಿತವಾಗಿರುತ್ತದೆ. ಒಬ್ಬಬ್ಬ ಮಕ್ಕಳು ಸಹಾ ಅಚ್ಚುಕಟ್ಟಾಗಿ ಗುರುಗಳತ್ತಿರ ಸಂಗೀತ ಕಲಿತುಕೊಂಡು ವೇದಿಕೆ ಮೇಲೆ ಪ್ರದರ್ಶನ ನೀಡಿದರು.
ಕಾರ್ಯಕ್ರಮದ ನಿರ್ದೇಶಕ ಸುಧಾಕರ್ ಮಧ್ಯಸ್ಥ ಮಾತನಾಡಿ, ಸಂಗೀತ ಸ್ಪರ್ಧೆಗೆ ಬೆಂಗಳೂರು ದಕ್ಷಿಣ ವಿಧಾನಸಭಾದಲ್ಲಿರುವ 15 ಶಾಲೆಗಳಿಂದ 120 ಮಕ್ಕಳು ಭಾಗವಹಿಸಿದ್ಸರು. ಅದರಲ್ಲಿ  ಅಂತಿಮವಾಗಿ 16 ಜನ ಆಯ್ಕೆಯಾಗಿ ಗೆದಿದ್ದಾರೆ. ವೇದಿಕೆ ಮೇಲೆ ಸಂಗೀತ ಸರಸ್ವತಿ ನೆಲೆಸಿದ್ದಾಳೆ ಎಂಬಂತೆ ಭಾಸವಾಯಿತು. ಚಿಕ್ಕವರಾಗಿದ್ದಾಗಲೇ ಸಂಗೀತ ಆಭ್ಯಾಸ ಮಾಡಿಸಬೇಕು. ಅದರಿಂದ ಜ್ಞಾನ,ಕೊಡುತ್ತದೆ.ಸಂಗೀತ ಎಂದರೆ ಒಂದು ರೀತಿ ಲವ್ ತರ.  16 ವರ್ಷಗಳಿಂದ ಸಂಗೀತ ಸ್ಪರ್ಧೆ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಮುಂದೆ ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ.ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸಮನಾಂತರ ಪ್ರಶಸ್ತಿ ಪತ್ರ ನೀಡಲಾಯಿತು.
ಇನ್ಮು ಸಂಗೀತ ಸ್ಪರ್ಧೆಗೆ ತೀರ್ಪುಗಾರರಾಗಿ ಖ್ಯಾತ ಸಂಗೀತ ಕಲಾವಿದರಾದ ಗಾಯತ್ರಿ, ಪರಮೇಶ್ವರ ಹೆಗ್ಡೆ ಭಟ್ಕಳ, ರಾಹುಲ್ ಕೆ ರವೀಂದ್ರನ್ ಭಗವಹಿಸಿದ್ಸರು.
ಕಾರ್ಯಕ್ರಮದಲ್ಲಿ ರೋಟರಿ ಬೆಂಗಳೂರು ಕಬ್ಬನ್ ಪಾರ್ಕ್ 3191ರ ಅಧ್ತಕ್ಷರಾದ ಸಂಗೀತ ಅಯ್ಯರ್ ಗೌಡ, ಕಾರ್ಯದರ್ಶಿ ರೇಖ, ರೋಟರಿಯ ಮಾಜಿ ರಾಜ್ಯಪಾಲ  ಉದಯ್ ಸೇರಿದಂತೆ ಮಕ್ಕಳ ಪೋಷಕರು,ಸಂಗೀತ ಕಲಾವಿದರು ರೊಟೇರಿಯನ್ಸ್ ಭಾಗವಹಿಸಿದ್ದರು.

Hot this week

ಬಾಲಕನ ಶ್ವಾಸಕೋಶದಿಂದ ಪಿನ್ ಹೊರ ತೆಗೆದು ಜೀವ ಉಳಿಸಿದ ವೈದ್ಯರು

ಬೆಂಗಳೂರು: ಭಾರತದಲ್ಲಿ ಅತಿಹೆಚ್ಚು ಆಸ್ತಮಾ ರೋಗಿಗಳು ಇರುವ ನಗರಗಳಲ್ಲಿ ಬೆಂಗಳೂರು ಕೂಡಾ...

ಅರ್ಥರ್ ಓಸ್ ಬರ್ನ್ ಅವರ ನಂಬಲಸಾಧ್ಯವಾದ ಸಾಯಿಬಾಬಾ

ಹಾಸನ:ಗೊರೂರು ಅನಂತ ರಾಜು(Gorur AnanthaRaju) ಯಾರೊಡನೆಯೂ ಮಾತನಾಡದೆ, ದಾಪುಗಾಲು ಹಾಕುತ್ತಾ ರಸ್ತೆಯಲ್ಲಿ...

ಶ್ರೀಲಂಕಾದ ಉಪ ಹೈಕಮಿಷನರ್-ರಾಜ್ಯಪಾಲರ ಸೌಹಾರ್ದಯುತ ಭೇಟಿ

ಶ್ರೀ ಡಾ. ಗಣೇಶನಾಥನ್ ಗೀತೀಶ್ವರನ್,(Shri Dr. Ganesanathan Geathiswaran) ಶ್ರೀಲಂಕಾದ ಉಪ...

ನಿಯೋ ಫ್ರೆಶ್ ಸೂಪರ್ ಮಾರ್ಕೆಟ್‌ಗೆ ನಂಜಾವಧೂತ ಮಹಾಸ್ವಾಮೀಜಿ ಚಾಲನೆ

ಬೆಂಗಳೂರು: ಗ್ರಾಹಕರಿಗೆ ಗುಣಮಟ್ಟದ ದಿನಸಿ ವಸ್ತುಗಳು, ತಾಜಾ ಹಣ್ಣು–ತರಕಾರಿಗಳು ಹಾಗೂ ದಿನಬಳಕೆ...

ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ*ಸಂವತ್ಸರ:ಪರಾಭವ SAMVATSARA : PARABHAVA. ಆಯಣ: ಉತ್ತರಾಯಣ AYANA: UTTARAYANA. ಋತು:...

Topics

ಬಾಲಕನ ಶ್ವಾಸಕೋಶದಿಂದ ಪಿನ್ ಹೊರ ತೆಗೆದು ಜೀವ ಉಳಿಸಿದ ವೈದ್ಯರು

ಬೆಂಗಳೂರು: ಭಾರತದಲ್ಲಿ ಅತಿಹೆಚ್ಚು ಆಸ್ತಮಾ ರೋಗಿಗಳು ಇರುವ ನಗರಗಳಲ್ಲಿ ಬೆಂಗಳೂರು ಕೂಡಾ...

ಅರ್ಥರ್ ಓಸ್ ಬರ್ನ್ ಅವರ ನಂಬಲಸಾಧ್ಯವಾದ ಸಾಯಿಬಾಬಾ

ಹಾಸನ:ಗೊರೂರು ಅನಂತ ರಾಜು(Gorur AnanthaRaju) ಯಾರೊಡನೆಯೂ ಮಾತನಾಡದೆ, ದಾಪುಗಾಲು ಹಾಕುತ್ತಾ ರಸ್ತೆಯಲ್ಲಿ...

ಶ್ರೀಲಂಕಾದ ಉಪ ಹೈಕಮಿಷನರ್-ರಾಜ್ಯಪಾಲರ ಸೌಹಾರ್ದಯುತ ಭೇಟಿ

ಶ್ರೀ ಡಾ. ಗಣೇಶನಾಥನ್ ಗೀತೀಶ್ವರನ್,(Shri Dr. Ganesanathan Geathiswaran) ಶ್ರೀಲಂಕಾದ ಉಪ...

ನಿಯೋ ಫ್ರೆಶ್ ಸೂಪರ್ ಮಾರ್ಕೆಟ್‌ಗೆ ನಂಜಾವಧೂತ ಮಹಾಸ್ವಾಮೀಜಿ ಚಾಲನೆ

ಬೆಂಗಳೂರು: ಗ್ರಾಹಕರಿಗೆ ಗುಣಮಟ್ಟದ ದಿನಸಿ ವಸ್ತುಗಳು, ತಾಜಾ ಹಣ್ಣು–ತರಕಾರಿಗಳು ಹಾಗೂ ದಿನಬಳಕೆ...

ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ*ಸಂವತ್ಸರ:ಪರಾಭವ SAMVATSARA : PARABHAVA. ಆಯಣ: ಉತ್ತರಾಯಣ AYANA: UTTARAYANA. ಋತು:...

ಲಲಿತಕಲಾ ಅಕಾಡೆಮಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಚಿತ್ರಕಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯು...

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ (Information Dept.) ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ...

ನಿತ್ಯ ಪಂಚಾಂಗ 07.06.2026 SUNDAY.ಭಾನುವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 07.06.2026 SUNDAY.ಭಾನುವಾರ*ಸಂವತ್ಸರ: ಪರಾಭವ SAMVATSARA : PARABHAVA. ಆಯಣ: ಉತ್ತರಾಯಣ AYANA:...

Related Articles